Jio Best Recharge Plans 2025: ಜಿಯೋ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ.! ಪ್ರತಿದಿನ 2GB ಡೇಟಾ & ಅನ್ಲಿಮಿಟೆಡ್ ಕರೆಗಳು ಇಲ್ಲಿದೆ ನೋಡಿ ವಿವರ

Jio Best Recharge Plans 2025: ಜಿಯೋ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ.! ಪ್ರತಿದಿನ 2GB ಡೇಟಾ & ಅನ್ಲಿಮಿಟೆಡ್ ಕರೆಗಳು ಇಲ್ಲಿದೆ ನೋಡಿ ವಿವರ

ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಜಿಯೋ ತನ್ನ ಗ್ರಾಹಕರಿಗಾಗಿ ಕಡಿಮೆ ಬೆಲೆಯ 28 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ.! ಆದ್ದರಿಂದ ಈ ಒಂದು ಲೇಖನ ಮೂಲಕ ಜಿಯೋ ಗ್ರಾಹಕರಿಗೆ ಇರುವ ಅತ್ಯುತ್ತಮ 28 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಹಾಗಾಗಿ ಈ ಒಂದು ಲೇಖನವನ್ನು ಆದಷ್ಟು ಜಿಯೋ ಸಿಮ್ ಬಳಕೆದಾರರಿಗೆ ಶೇರ್ ಮಾಡಿ

ಬಿಪಿಎಲ್ ರೇಷನ್ ಕಾರ್ಡ್ ಹಾಗೂ ಗ್ಯಾಸ್ ಸಿಲಿಂಡರ್ ಇದ್ದವರಿಗೆ ಹೊಸ ಅಪ್ಡೇಟ್ ತಕ್ಷಣ ಮಾಹಿತಿ ಓದಿ

 

WhatsApp Group Join Now
Telegram Group Join Now       

189 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Jio Best Recharge Plans 2025)..?

ಜಿಯೋ ಟೆಲಿಕಾಂ ಗ್ರಾಹಕರಿಗೆ ಇರುವ ಕಡಿಮೆ ಬೆಲೆಯ 28 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಅಂದರೆ ಅದು 189 ರಿಚಾರ್ಜ್ ಪ್ಲಾನ್ ಆಗಿದೆ ಈ ಒಂದು ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 28 ದಿನ ವ್ಯಾಲಿಡಿಟಿ ಹಾಗೂ 2gb ಡೇಟಾ ಈ ಒಂದು ರಿಚಾರ್ಜ್ ಯೋಜನೆಯಲ್ಲೇ ಸಿಗುತ್ತದೆ ಮತ್ತು ಅನ್ಲಿಮಿಟೆಡ್ ಕರೆಗಳು ಮಾಡಬಹುದು & 300 SMS ಇದರ ಜೊತೆಗೆ jio TV, ಜಿಯೋ ಸಿನಿಮಾ ಮುಂತಾದ ಸೇವೆಗಳನ್ನು ಬಳಸಲು ಅವಕಾಶವಿದೆ

Jio Best Recharge Plans 2025
Jio Best Recharge Plans 2025

 

ಸರ್ಕಾರಿ ಉದ್ಯೋಗ ತಿಂಗಳಿಗೆ 25000 ಸಂಬಳ ನಾಲ್ಕನೇ ತರಗತಿ ಪಾಸ್ ಆದವರು ಬೇಗ ಅರ್ಜಿ ಸಲ್ಲಿಸಿ

 

WhatsApp Group Join Now
Telegram Group Join Now       

₹249 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Jio Best Recharge Plans 2025)..?

ಜಿಯೋ ತನ್ನ ಟೆಲಿಕಾಂ ಗ್ರಾಹಕರಿಗೆ 249 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ.! ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 28 ದಿನಗಳ ವ್ಯಾಲಿಡಿಟಿ ಹಾಗೂ ಪ್ರತಿದಿನ 1 GB ಡೇಟಾ & 100 SMS ಪ್ರತಿದಿನ ಉಚಿತವಾಗಿ ಸಿಗುತ್ತದೆ ಇದರ ಜೊತೆಗೆ ಅನ್ಲಿಮಿಟೆಡ್ ಕರೆಗಳು ಮಾಡಲು ಈ ಒಂದು ರಿಚಾರ್ಜ್ ಯೋಜನೆಯಲ್ಲೇ ಅವಕಾಶವಿದೆ ಹಾಗೂ ಜಿಯೋ TV,Jio Cloud ಮುಂತಾದ ಸೇವೆಗಳನ್ನು ಗ್ರಾಹಕರು ಬಳಸಬಹುದಾಗಿದೆ

 

₹299 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Jio Best Recharge Plans 2025)..?

ಜಿಯೋ ತನ್ನ ಟೆಲಿಕಾಂ ಗ್ರಾಹಕರಿಗೆ 299 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ.! ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 28 ದಿನಗಳ ವ್ಯಾಲಿಡಿಟಿ ಹಾಗೂ ಪ್ರತಿದಿನ 1.5 GB ಡೇಟಾ & 100 SMS ಪ್ರತಿದಿನ ಉಚಿತವಾಗಿ ಸಿಗುತ್ತದೆ ಇದರ ಜೊತೆಗೆ ಅನ್ಲಿಮಿಟೆಡ್ ಕರೆಗಳು ಮಾಡಲು ಈ ಒಂದು ರಿಚಾರ್ಜ್ ಯೋಜನೆಯಲ್ಲೇ ಅವಕಾಶವಿದೆ ಹಾಗೂ ಜಿಯೋ TV,Jio Cloud ಮುಂತಾದ ಸೇವೆಗಳನ್ನು ಗ್ರಾಹಕರು ಬಳಸಬಹುದಾಗಿದೆ

 

₹349 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Jio Best Recharge Plans 2025)..?

ಜಿಯೋ ತನ್ನ ಟೆಲಿಕಾಂ ಗ್ರಾಹಕರಿಗೆ 349 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ.! ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 28 ದಿನಗಳ ವ್ಯಾಲಿಡಿಟಿ ಹಾಗೂ ಪ್ರತಿದಿನ 2 GB ಡೇಟಾ & 100 SMS ಪ್ರತಿದಿನ ಉಚಿತವಾಗಿ ಸಿಗುತ್ತದೆ ಇದರ ಜೊತೆಗೆ ಅನ್ಲಿಮಿಟೆಡ್ ಕರೆಗಳು & ಅನ್ಲಿಮಿಟೆಡ್ 5G ಡೇಟಾ ಬಳಸಬಹುದು ಹಾಗೂ ಜಿಯೋ TV,Jio Cloud ಮುಂತಾದ ಸೇವೆಗಳನ್ನು ಗ್ರಾಹಕರು ಬಳಸಬಹುದಾಗಿದೆ

 

₹399 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Jio Best Recharge Plans 2025)..?

ಜಿಯೋ ತನ್ನ ಟೆಲಿಕಾಂ ಗ್ರಾಹಕರಿಗೆ 399 ರೂಪಾಯಿ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ.! ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 28 ದಿನಗಳ ವ್ಯಾಲಿಡಿಟಿ ಹಾಗೂ ಪ್ರತಿದಿನ 2.5 GB ಡೇಟಾ & 100 SMS ಪ್ರತಿದಿನ ಉಚಿತವಾಗಿ ಸಿಗುತ್ತದೆ ಇದರ ಜೊತೆಗೆ ಅನ್ಲಿಮಿಟೆಡ್ ಕರೆಗಳು & ಅನ್ಲಿಮಿಟೆಡ್ 5G ಡೇಟಾ ಬಳಸಬಹುದು ಹಾಗೂ ಜಿಯೋ TV,Jio Cloud ಮುಂತಾದ ಸೇವೆಗಳನ್ನು ಗ್ರಾಹಕರು ಬಳಸಬಹುದಾಗಿದೆ

 

ಇನ್ನು ಜಿಯೋ ಗ್ರಾಹಕರಿಗೆ ಹಲವಾರು ರೀಚಾರ್ಜ್ ಪ್ಲಾನ್ ಗಳು ಲಭ್ಯವಿವೆ ಹಾಗಾಗಿ ಈ ಒಂದು ರಿಚಾರ್ಜ್ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಖಚಿತ ಮಾಹಿತಿ ಪಡೆದುಕೊಳ್ಳಲು ನೀವು ಮೈ ಜಿಯೋ ಅಪ್ಲಿಕೇಶನ್ ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು ಮತ್ತು ಇದೇ ರೀತಿ ಪ್ರತಿದಿನ ಹೊಸ ಮಾಹಿತಿಗಳು ಪಡೆಯಲು ನೀವು ನಮ್ಮ ವಾಟ್ಸಪ್ ಚಾನೆಲ್ ಮತ್ತು ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಿ

ರೈಲ್ವೆ ಇಲಾಖೆ ಹೊಸ ನೇಮಕಾತಿ ಬರೋಬ್ಬರಿ 9,900 ಹುದ್ದೆಗಳು ಖಾಲಿ ಇವೆ ಬೇಗ ಅರ್ಜಿ ಸಲ್ಲಿಸಿ ಇಲ್ಲಿದೆ ನೋಡಿ ವಿವರ

 

1 thought on “Jio Best Recharge Plans 2025: ಜಿಯೋ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ.! ಪ್ರತಿದಿನ 2GB ಡೇಟಾ & ಅನ್ಲಿಮಿಟೆಡ್ ಕರೆಗಳು ಇಲ್ಲಿದೆ ನೋಡಿ ವಿವರ”

Leave a Comment