Airtel New Recharge 2025: ಏರ್ಟೆಲ್ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರೀಚಾರ್ಜ್ ಪ್ಲಾನ್ ಗಳು ಬಿಡುಗಡೆ

Airtel New Recharge 2025: ಏರ್ಟೆಲ್ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರೀಚಾರ್ಜ್ ಪ್ಲಾನ್ ಗಳು ಬಿಡುಗಡೆ

ನಮಸ್ಕಾರ ಸ್ನೇಹಿತರೆ ಇದೀಗ ಏರ್ಟೆಲ್ ಗ್ರಾಹಕರಿಗೆ ಯುಗಾದಿ ಹಬ್ಬದ ಪ್ರಯುಕ್ತ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ.! ಹೌದು ಸ್ನೇಹಿತರೆ ಏರ್ಟೆಲ್ ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯ ಹೊಸ 84 ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ ಈ ರಿಚಾರ್ಜ್ ಮಾಡಿಕೊಂಡರೆ ಗ್ರಾಹಕರಿಗೆ ಪ್ರತಿದಿನ ಡೇಟಾ ಸೌಲಭ್ಯ ಹಾಗೂ ಅನ್ಲಿಮಿಟೆಡ್ 5G ಡೇಟಾ ಮುಂತಾದ ಸೌಲಭ್ಯಗಳು ದೊರೆಯುತ್ತವೆ ಹಾಗಾಗಿ ಏರ್ಟೆಲ್ ಗ್ರಾಹಕರಿಗೆ ಇರುವ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ರಿಚಾರ್ಜ್ ಪ್ಲಾನ್ ಗಳ ವಿವರವನ್ನು ತಿಳಿದುಕೊಳ್ಳೋಣ

ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ₹1,000 ಕ್ಕಿಂತ ಹೆಚ್ಚು ಹುದ್ದೆಗಳ ನೇಮಕಾತಿ.! 10Th  + ITI ಪಾಸಾದವರು ಈ ರೀತಿ ಅರ್ಜಿ ಸಲ್ಲಿಸಿ

 

WhatsApp Group Join Now
Telegram Group Join Now       

ಏರ್ಟೆಲ್ ಟೆಲಿಕಾಂ ಸಂಸ್ಥೆ (Airtel New Recharge 2025).?

ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಟೆಲಿಕಾಂ ಗ್ರಾಹಕರು ಹೊಂದಿರುವ ಪ್ರೈವೇಟ್ ಟೆಲಿಕಾಂ ಸಂಸ್ಥೆ ಹಾಗೂ ಇನ್ನೂ 2G, 3G, 4G, 5G ಟೆಲಿಕಾಂ ಸೇವಗಳನ್ನು ನೀಡುತ್ತಿರುವ ಏಕೈಕ ಟೆಲಿಕಾಂ ಸಂಸ್ಥೆ ಎಂದರೆ ಅದು ಏರ್ಟೆಲ್ ಟೆಲಿಕಾಂ ಸಂಸ್ಥೆಯಾಗಿದೆ ಹಾಗಾಗಿ ಸಾಕಷ್ಟು ಹಳ್ಳಿಗಳಲ್ಲಿ ವಾಸ ಮಾಡುವಂಥ ಜನರು ಹಾಗೂ ಕೀಪ್ಯಾಡ್ ಮೊಬೈಲ್ ಬಳಕೆ ಮಾಡುವಂತ ಜನರು ಈ ಟೆಲಿಕಾಂ ಸೇವೆಗಳನ್ನು ಬಳಸುತ್ತಿದ್ದಾರೆ.!

Airtel New Recharge 2025
Airtel New Recharge 2025

 

ಈ ಒಂದು ಲೇಖನಿಯ ಮೂಲಕ ಏರ್ಟೆಲ್ ಗ್ರಾಹಕರಿಗೆ ಇರುವ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಗಳ ವಿವರ ಹಾಗೂ ಈ ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ ಯಾವ ಪ್ರಯೋಜನಗಳು ಸಿಗಲಿವೆ ಎಂಬ ಸಂಪೂರ್ಣ ವಿವರವನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಒಂದು ಲೇಖನವನ್ನು ಆದಷ್ಟು ಕೊನೆವರೆಗೂ ಓದಿ ಮತ್ತು ಏರ್ಟೆಲ್ ಬಳಕೆದಾರರಿಗೆ ಈ ಲೇಖನೆಯನ್ನು ಶೇರ್ ಮಾಡಿ

 

WhatsApp Group Join Now
Telegram Group Join Now       

₹469 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Airtel New Recharge 2025).?

ಏರ್ಟೆಲ್ ಗ್ರಾಹಕರು ಈ 469 ರೂಪಾಯಿ ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ ಗ್ರಾಹಕರಿಗೆ 84 ದಿನಗಳ ವ್ಯಾಲಿಡಿಟಿ ಅಥವಾ ಮಾನ್ಯತೆ ನೀಡಲಾಗುತ್ತದೆ ಮತ್ತು ಈ 84 ದಿನಗಳ ಕಾಲ ಏರ್ಟೆಲ್ ಗ್ರಹಕರು ಉಚಿತವಾಗಿ ಅನ್ಲಿಮಿಟೆಡ್ ಕರೆಗಳು ಮಾಡಬಹುದು ಇದರ ಜೊತೆಗೆ ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಏರ್ಟೆಲ್ ಗ್ರಹಕರು 900 SMS ಉಚಿತವಾಗಿ ಪಡೆದುಕೊಳ್ಳಬಹುದು ಹಾಗೂ ಏರ್ಟೆಲ್ ಫ್ರೀ ಹಲೋ ಟ್ಯೂನ್ ಸೌಲಭ್ಯ ಈ ರಿಚಾರ್ಜ್ ಯೋಜನೆಯೆಲ್ಲಿ ಗ್ರಾಹಕರಿಗೆ ಸಿಗುತ್ತದೆ

 

₹548 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Airtel New Recharge 2025).?

ಏರ್ಟೆಲ್ ಗ್ರಾಹಕರು ಈ ₹548 ರೂಪಾಯಿ ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ ಗ್ರಾಹಕರಿಗೆ 84 ದಿನಗಳ ವ್ಯಾಲಿಡಿಟಿ ಅಥವಾ ಮಾನ್ಯತೆ ನೀಡಲಾಗುತ್ತದೆ ಮತ್ತು ಈ 84 ದಿನಗಳ ಕಾಲ ಏರ್ಟೆಲ್ ಗ್ರಹಕರು ಉಚಿತವಾಗಿ ಅನ್ಲಿಮಿಟೆಡ್ ಕರೆಗಳು ಮಾಡಬಹುದು ಇದರ ಜೊತೆಗೆ 7 GB ಡೇಟಾ ಬಳಸಲು ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಏರ್ಟೆಲ್ ಗ್ರಹಕರು 900 SMS ಉಚಿತವಾಗಿ ಪಡೆದುಕೊಳ್ಳಬಹುದು ಹಾಗೂ ಏರ್ಟೆಲ್ ಫ್ರೀ ಹಲೋ ಟ್ಯೂನ್ ಸೌಲಭ್ಯ ಈ ರಿಚಾರ್ಜ್ ಯೋಜನೆಯೆಲ್ಲಿ ಗ್ರಾಹಕರಿಗೆ ಸಿಗುತ್ತದೆ

 

₹799 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Airtel New Recharge 2025).?

ಏರ್ಟೆಲ್ ಗ್ರಾಹಕರು ಈ ₹799 ರೂಪಾಯಿ ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ ಗ್ರಾಹಕರಿಗೆ 84 ದಿನಗಳ ವ್ಯಾಲಿಡಿಟಿ ಅಥವಾ ಮಾನ್ಯತೆ ನೀಡಲಾಗುತ್ತದೆ ಮತ್ತು ಈ 84 ದಿನಗಳ ಕಾಲ ಏರ್ಟೆಲ್ ಗ್ರಹಕರು ಉಚಿತವಾಗಿ ಅನ್ಲಿಮಿಟೆಡ್ ಕರೆಗಳು & ಪ್ರತಿದಿನ 1.5GB ಡೇಟಾ ಬಳಸಲು ಅವಕಾಶ ಇದೆ.! ಇದರ ಜೊತೆಗೆ ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಏರ್ಟೆಲ್ ಗ್ರಹಕರ ಪ್ರತಿದಿನ 100 SMS ಉಚಿತವಾಗಿ ಪಡೆದುಕೊಳ್ಳಬಹುದು ಹಾಗೂ ಏರ್ಟೆಲ್ ಫ್ರೀ ಹಲೋ ಟ್ಯೂನ್ ಸೌಲಭ್ಯ & Airtel x Stream ಸಬ್ಸ್ಕ್ರಿಪ್ಷನ್ ಈ ರಿಚಾರ್ಜ್ ಯೋಜನೆಯೆಲ್ಲಿ ಗ್ರಾಹಕರಿಗೆ ಸಿಗುತ್ತದೆ

 

₹859 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Airtel New Recharge 2025).?

ಏರ್ಟೆಲ್ ಗ್ರಾಹಕರು ಈ ₹859 ರೂಪಾಯಿ ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ ಗ್ರಾಹಕರಿಗೆ 84 ದಿನಗಳ ವ್ಯಾಲಿಡಿಟಿ ಅಥವಾ ಮಾನ್ಯತೆ ನೀಡಲಾಗುತ್ತದೆ ಮತ್ತು ಈ 84 ದಿನಗಳ ಕಾಲ ಏರ್ಟೆಲ್ ಗ್ರಹಕರು ಉಚಿತವಾಗಿ ಅನ್ಲಿಮಿಟೆಡ್ ಕರೆಗಳು & ಪ್ರತಿದಿನ 1.5GB ಡೇಟಾ ಬಳಸಲು ಅವಕಾಶ ಇದೆ.! ಹಾಗು ಅನ್ಲಿಮಿಟೆಡ್ 5G ಡೇಟ ಬಳಸಬಹುದು ಇದರ ಜೊತೆಗೆ ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಏರ್ಟೆಲ್ ಗ್ರಾಹಕರಿಗೆ ಪ್ರತಿದಿನ 100 SMS ಉಚಿತವಾಗಿ ಪಡೆದುಕೊಳ್ಳಬಹುದು ಹಾಗೂ ಏರ್ಟೆಲ್ ಫ್ರೀ ಹಲೋ ಟ್ಯೂನ್ ಸೌಲಭ್ಯ ಈ ರಿಚಾರ್ಜ್ ಯೋಜನೆಯೆಲ್ಲಿ ಗ್ರಾಹಕರಿಗೆ ಸಿಗುತ್ತದೆ

 

₹979 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Airtel New Recharge 2025).?

ಏರ್ಟೆಲ್ ಗ್ರಾಹಕರು ಈ ₹979 ರೂಪಾಯಿ ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ ಗ್ರಾಹಕರಿಗೆ 84 ದಿನಗಳ ವ್ಯಾಲಿಡಿಟಿ ಅಥವಾ ಮಾನ್ಯತೆ ನೀಡಲಾಗುತ್ತದೆ ಮತ್ತು ಈ 84 ದಿನಗಳ ಕಾಲ ಏರ್ಟೆಲ್ ಗ್ರಹಕರು ಉಚಿತವಾಗಿ ಅನ್ಲಿಮಿಟೆಡ್ ಕರೆಗಳು & ಪ್ರತಿದಿನ 2 GB ಡೇಟಾ ಬಳಸಲು ಅವಕಾಶ ಇದೆ.! ಹಾಗು ಅನ್ಲಿಮಿಟೆಡ್ 5G ಡೇಟ ಬಳಸಬಹುದು ಇದರ ಜೊತೆಗೆ ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಏರ್ಟೆಲ್ ಗ್ರಾಹಕರಿಗೆ ಪ್ರತಿದಿನ 100 SMS ಉಚಿತವಾಗಿ ಪಡೆದುಕೊಳ್ಳಬಹುದು ಹಾಗೂ ಏರ್ಟೆಲ್ ಫ್ರೀ ಹಲೋ ಟ್ಯೂನ್ ಸೌಲಭ್ಯ ಈ ರಿಚಾರ್ಜ್ ಯೋಜನೆಯೆಲ್ಲಿ ಗ್ರಾಹಕರಿಗೆ ಸಿಗುತ್ತದೆ

 

₹1,029 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Airtel New Recharge 2025).?

ಏರ್ಟೆಲ್ ಗ್ರಾಹಕರು ಈ ₹1,029 ರೂಪಾಯಿ ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ ಗ್ರಾಹಕರಿಗೆ 84 ದಿನಗಳ ವ್ಯಾಲಿಡಿಟಿ ಅಥವಾ ಮಾನ್ಯತೆ ನೀಡಲಾಗುತ್ತದೆ ಮತ್ತು ಈ 84 ದಿನಗಳ ಕಾಲ ಏರ್ಟೆಲ್ ಗ್ರಹಕರು ಉಚಿತವಾಗಿ ಅನ್ಲಿಮಿಟೆಡ್ ಕರೆಗಳು & ಪ್ರತಿದಿನ 2.5 GB ಡೇಟಾ ಬಳಸಲು ಅವಕಾಶ ಇದೆ.! ಹಾಗು ಅನ್ಲಿಮಿಟೆಡ್ 5G ಡೇಟ ಬಳಸಬಹುದು ಇದರ ಜೊತೆಗೆ ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಏರ್ಟೆಲ್ ಗ್ರಾಹಕರಿಗೆ ಪ್ರತಿದಿನ 100 SMS ಉಚಿತವಾಗಿ ಪಡೆದುಕೊಳ್ಳಬಹುದು ಹಾಗೂ ಏರ್ಟೆಲ್ ಫ್ರೀ ಹಲೋ ಟ್ಯೂನ್ ಸೌಲಭ್ಯ & jiohotstor ಸಬ್ಸ್ಕ್ರಿಪ್ಷನ್ ಸಿಗುತ್ತದೆ.! ಈ ರಿಚಾರ್ಜ್ ಯೋಜನೆಯೆಲ್ಲಿ ಗ್ರಾಹಕರಿಗೆ ಸಿಗುತ್ತದೆ

 

₹1,119 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Airtel New Recharge 2025).?

ಏರ್ಟೆಲ್ ಗ್ರಾಹಕರು ಈ ₹1,119 ರೂಪಾಯಿ ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ ಗ್ರಾಹಕರಿಗೆ 84 ದಿನಗಳ ವ್ಯಾಲಿಡಿಟಿ ಅಥವಾ ಮಾನ್ಯತೆ ನೀಡಲಾಗುತ್ತದೆ ಮತ್ತು ಈ 84 ದಿನಗಳ ಕಾಲ ಏರ್ಟೆಲ್ ಗ್ರಹಕರು ಉಚಿತವಾಗಿ ಅನ್ಲಿಮಿಟೆಡ್ ಕರೆಗಳು & ಪ್ರತಿದಿನ 2.5 GB ಡೇಟಾ ಬಳಸಲು ಅವಕಾಶ ಇದೆ.! ಹಾಗು ಅನ್ಲಿಮಿಟೆಡ್ 5G ಡೇಟ ಬಳಸಬಹುದು ಇದರ ಜೊತೆಗೆ ಈ ಒಂದು ರಿಚಾರ್ಜ್ ಯೋಜನೆಯಲ್ಲಿ ಏರ್ಟೆಲ್ ಗ್ರಾಹಕರಿಗೆ ಪ್ರತಿದಿನ 100 SMS ಉಚಿತವಾಗಿ ಪಡೆದುಕೊಳ್ಳಬಹುದು ಹಾಗೂ ಏರ್ಟೆಲ್ ಫ್ರೀ ಹಲೋ ಟ್ಯೂನ್ ಸೌಲಭ್ಯ & Amazon prime ಸಬ್ಸ್ಕ್ರಿಪ್ಷನ್ ಸಿಗುತ್ತದೆ.! ಈ ರಿಚಾರ್ಜ್ ಯೋಜನೆಯೆಲ್ಲಿ ಗ್ರಾಹಕರಿಗೆ ಸಿಗುತ್ತದೆ

1 thought on “Airtel New Recharge 2025: ಏರ್ಟೆಲ್ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರೀಚಾರ್ಜ್ ಪ್ಲಾನ್ ಗಳು ಬಿಡುಗಡೆ”

Leave a Comment