PUC Supplementary Exam 2025: ಪಿಯುಸಿ ಫೇಲಾದ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್.! ಶಿಕ್ಷಣ ಇಲಾಖೆ ಹೊಸ ಮಾಹಿತಿ ಪ್ರಕಟಣೆ

PUC Supplementary Exam 2025: ಪಿಯುಸಿ ಫೇಲಾದ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್.! ಶಿಕ್ಷಣ ಇಲಾಖೆ ಹೊಸ ಮಾಹಿತಿ ಪ್ರಕಟಣೆ

ನಮಸ್ಕಾರ ಸ್ನೇಹಿತರೆ 2024 ಮತ್ತು 25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಪಲಿತಾಂಶ ಈಗಾಗಲೇ ಹೊರ ಬಿದ್ದಿದೆ.! ಈ ಪರೀಕ್ಷೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ ಹಾಗೂ ಫೇಲಾದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ.! ಹೌದು ಸ್ನೇಹಿತರೆ ಈ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಈ ಲೇಖನ ಮೂಲಕ ಮಾಹಿತಿ ತಿಳಿದುಕೊಳ್ಳೋಣ ಹಾಗಾಗಿ ಆದಷ್ಟು ಈ ಒಂದು ಲೇಖನವನ್ನು ದ್ವಿತೀಯ ಪಿಯುಸಿ ಫೇಲಾದ ವಿದ್ಯಾರ್ಥಿಗಳಿಗೆ ಶೇರ್ ಮಾಡಿ

ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಚೆಕ್ ಮಾಡುವುದು ಹಾಗೂ ಮಾರ್ಸ್ ಕಾರ್ಡ್ ಡೌನ್ಲೋಡ್ ಮಾಡುವ ವಿಧಾನ ಇಲ್ಲಿದೆ ನೋಡಿ ವಿವರ

 

WhatsApp Group Join Now
Telegram Group Join Now       

ಫೇಲಾದ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ (PUC Supplementary Exam 2025)..?

ಹೌದು ಸ್ನೇಹಿತರೆ ಈ ವರ್ಷವೂ ಕೂಡ ಎಂದಿನಂತೆ ಸಾಕಷ್ಟು ವಿದ್ಯಾರ್ಥಿಗಳು ಫೇಲ್ ಆಗಿದ್ದಾರೆ ಹಾಗಾಗಿ ಅವರನ್ನು ಅನ್ನುತ್ತೀರಣ ಎಂದು ಹೇಳಲು ಸಾಧ್ಯವಿಲ್ಲ ಏಕೆಂದರೆ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಅಂತ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ

PUC Supplementary Exam 2025
PUC Supplementary Exam 2025

 

ಹೌದು ಸ್ನೇಹಿತರೆ ಸಾಮಾನ್ಯವಾಗಿ ಫಲಿತಾಂಶ ಪ್ರಕಟಣೆ ವಾದ ದಿನವೇ ಕೆಲ ವಿದ್ಯಾರ್ಥಿಗಳು ಪಿಎಲ್ ಅಥವಾ ಅನುತ್ತೀರ್ಣ ಎಂಬ ಟ್ಯಾಗ್ ಒಳಗಾಗುತ್ತಾರೆ.!  ಹಾಗಾಗಿ ಅಂತ ವಿದ್ಯಾರ್ಥಿಗಳಿಗೆ ಸರ್ಕಾರ ಉತ್ತೇಜನ ನೀಡಲು ಹಾಗೂ ಸಕರಾತ್ಮಕ ಭವಿಷ್ಯ ರೂಪಿಸಲು ಮತ್ತೆರಡು ಅವಕಾಶ ನೀಡಲಾಗಿದೆ

ಚಿನ್ನ ಖರೀದಿ ಮಾಡಲು ಬಯಸುತ್ತಿದ್ದೀರಾ ಹಾಗಾದರೆ ಇವತ್ತಿನ ಮಾರುಕಟ್ಟೆಯ ಚಿನ್ನದ ದರ ಹೇಗಿದೆ ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

WhatsApp Group Join Now
Telegram Group Join Now       

ಆದ್ದರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಒಂದರಲ್ಲಿ ಕಡಿಮೆ ಅಂಕ ತೆಗೆದಂತ ವಿದ್ಯಾರ್ಥಿಗಳು ಹಾಗೂ ಫೇಲಾದಂತಹ ವಿದ್ಯಾರ್ಥಿಗಳು ಮರು ಮೌಲ್ಯಮಾಪನ ಮಾಡಿಕೊಳ್ಳಬಹುದು. ಅಥವಾ ತಕ್ಷಣವೇ ಪರೀಕ್ಷೆ -2 ಕ್ಕೆ ಅರ್ಜಿ ಸಲ್ಲಿಸಿ ಮತ್ತೆ ಪರೀಕ್ಷೆಯನ್ನು ಬರೆಯಬಹುದು ಇದಕ್ಕೆ ಸಂಬಂಧಿಸಿದ ವಿವರವನ್ನು ಕೆಳಗಡೆ ನೀಡಿದ್ದೇವೆ

ನೋಂದಣಿ ಅವಧಿ:- ಈಗಾಗಲೇ ಪರೀಕ್ಷೆಯಲ್ಲಿ ಫೇಲ್ ಆದಂತ ವಿದ್ಯಾರ್ಥಿಗಳು ಅಥವಾ ಇನ್ನೂ ಹೆಚ್ಚಿನ ಅಂಕ ಪಡೆಯಲು ಬಯಸುವಂಥ ವಿದ್ಯಾರ್ಥಿಗಳು 08 ಏಪ್ರಿಲ್ 2025 ರಿಂದ 17 ಏಪ್ರಿಲ್ 2025 ರವರೆಗೆ ತಮ್ಮ ಕಾಲೇಜುಗಳಲ್ಲಿ ಪರೀಕ್ಷೆ -2 ಬರೆಯಲು ನೋಂದಾಯಿಸಿಕೊಳ್ಳಬೇಕು

ದಂಡ ಸಹಿತ ನೋಂದಣಿ:- ಒಂದು ವೇಳೆ ಏಪ್ರಿಲ್ 16 ಮತ್ತು 17ನೇ ತಾರೀಖು ರಂದು ನೋಂದಾಯಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ದಂಡ ಹಾಕಲಾಗುತ್ತದೆ

ಪರೀಕ್ಷೆ -2 ರ ದಿನಾಂಕ:- ದ್ವಿತೀಯ ಪಿಯುಸಿ ಮರು ಪರೀಕ್ಷೆ ಏಪ್ರಿಲ್ 24 ರಿಂದ ಮೇ 08ರವರೆಗೆ ನಡೆಸಲಿದ್ದಾರೆ ಎಂಬ ಮಾಹಿತಿ ಶಿಕ್ಷಣ ಸಚಿವರು

 

ಮತ್ತೆ ವಿದ್ಯಾರ್ಥಿಗಳಿಗೆ ಪರೀಕ್ಷೆ-3ಕ್ಕೆ ಅವಕಾಶ (PUC Supplementary Exam 2025).?

ಹೌದು ಸ್ನೇಹಿತರೆ ಪರೀಕ್ಷೆ ಎರಡರಲ್ಲಿ ನಿರೀಕ್ಷಿತ ಫಲಿತಾಂಶ ಬರದೇ ಹೋದಲ್ಲಿ ಅಥವಾ ಹೆಚ್ಚಿನ ಅಂಕ ಪಡೆಯಲು ಬಯಸುವ ವಿದ್ಯಾರ್ಥಿಗಳು ಪರೀಕ್ಷೆ -3 ಕೆ ಅರ್ಜಿ ಸಲ್ಲಿಸಬಹುದು ಹಾಗೂ ಈ ಪರೀಕ್ಷೆಯನ್ನು ಜೂನ್ 9ನೇ ತಾರೀಖಿನಿಂದ ಜುಲೈ 21ನೇ ತಾರೀಖಿನವರೆಗೆ ನಡೆಸಲಾಗುತ್ತದೆ

ದ್ವಿತೀಯ ಪಿಯುಸಿ ಪರೀಕ್ಷೆ ಒಂದಕ್ಕೆ ಹಾಜರಾತಿ ಕೊರತೆ ಹಾಗೂ ಇತರ ಯಾವುದೇ ಕಾರಣಗಳಿಂದ ಪರೀಕ್ಷೆ ಬರೆಯಲು ಸಾಧ್ಯವಾಗದಂತಹ ವಿದ್ಯಾರ್ಥಿಗಳು ಮತ್ತೆ ಪರೀಕ್ಷೆ ಎರಡಕ್ಕೆ ಅಥವಾ ಪರೀಕ್ಷೆ ಮೂರಕ್ಕೆ ಖಾಸಗಿ ಅಭ್ಯರ್ಥಿಗಳು ನೋಂದಾಯಿಸಿಕೊಳ್ಳಬಹುದು

ಸ್ನೇಹಿತರ ಈ ಮಾಹಿತಿ ನಿಮಗೆ ಇಷ್ಟವಾದರೆ ಹಾಗೂ ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ಬಯಸುತ್ತಿದ್ದರೆ ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಿ. ಇದರಿಂದ ಎಲ್ಲಾ ಮಾಹಿತಿಗಳು ಬೇಗ ಸಿಗುತ್ತವೆ

1 thought on “PUC Supplementary Exam 2025: ಪಿಯುಸಿ ಫೇಲಾದ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್.! ಶಿಕ್ಷಣ ಇಲಾಖೆ ಹೊಸ ಮಾಹಿತಿ ಪ್ರಕಟಣೆ”

Leave a Comment