jio recharge offers: ಜಿಯೋ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಇಲ್ಲಿದೆ ನೋಡಿ ವಿವರ
ನಮಸ್ಕಾರ ಸ್ನೇಹಿತರೆ ನೀವು ಜಿಯೋ ಟೆಲಿಕಾಂ ಸೇವೆಗಳನ್ನು ಬಳಕೆ ಮಾಡುತ್ತಿದ್ದೀರಾ ಹಾಗಾದರೆ ನಿಮಗೆ ಮುಕೇಶ್ ಅಂಬಾನಿ ಕಡೆಯಿಂದ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ.! ಹೌದು ಸ್ನೇಹಿತರೆ, ಇದೀಗ ಜಿಯೋ ಗ್ರಾಹಕರಿಗಾಗಿ ಅತ್ಯಂತ ಕಡಿಮೆ ಬೆಲೆಯ ಹೊಸ 84 ದಿನ ಮಾನ್ಯತೆ ಹೊಂದಿರುವ ರಿಚಾರ್ಜ್ ಪ್ಲಾನ್ ಗಳು ಬಿಡುಗಡೆ ಮಾಡಿದ್ದು ಈ ಒಂದು ಲೇಖನ ಮೂಲಕ ಈ ರಿಚಾರ್ಜ್ ಯೋಜನೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಆದ್ದರಿಂದ ನೀವು ಈ ಒಂದು ಲೇಖನವನ್ನು ಆದಷ್ಟು ನಿಮ್ಮ ಜಿಯೋ ಸಿಮ್ ಬಳಕೆ ಮಾಡುವಂತಹ ಗೆಳೆಯರಿಗೆ ಹಾಗೂ ಸ್ನೇಹಿತರಿಗೆ ಶೇರ್ ಮಾಡಿ
ಯಾವುದೇ ಪರೀಕ್ಷೆ ಇಲ್ಲ,! ತಿಂಗಳಿಗೆ 55,000 ಸಂಬಳ ಈ ಸರ್ಕಾರಿ ಕೆಲಸಕ್ಕೆ ಬೇಗ ಅರ್ಜಿ ಸಲ್ಲಿಸಿ
ಜಿಯೋ ಟೆಲಿಕಾಂ ಸಂಸ್ಥೆ (jio recharge offers)..?
ಜಿಯೋ ಟೆಲಿಕಾಂ ಸಂಸ್ಥೆಯನ್ನು 2016ರಲ್ಲಿ ಮುಕೇಶ್ ಅಂಬಾನಿಯವರು ಪ್ರಾರಂಭಿಸಿದ್ದಾರೆ ಈ ಒಂದು ಟೆಲಿಕಾಂ ಸಂಸ್ಥೆ ಅಡಿಯಲ್ಲಿ ಗ್ರಾಹಕರಿಗೆ ಹಲವಾರು ಸೇವೆಗಳನ್ನು ನೀಡಲಾಗುತ್ತಿದೆ ಮತ್ತು ಅತ್ಯಂತ ಪ್ರಮುಖ ಸೇವೆಗಳೆಂದರೆ ಅದು ಟೆಲಿಕಾಂ ಸೇವೆಗಳಾಗಿದ್ದು ಈ ಟೆಲಿಕಾಂ ಸಂಸ್ಥೆ ಅತ್ಯಂತ ಕಡಿಮೆ ಬೆಲೆಗೆ ಗ್ರಾಹಕರಿಗೆ ಉತ್ತಮ ಡೇಟಾ ಸೌಲಭ್ಯ ಹಾಗೂ ಉಚಿತ ಕರೆಗಳು ಮಾಡಲು ಅವಕಾಶ ಮಾಡಿಕೊಡುತ್ತಿದೆ.!

ಹಾಗಾಗಿ ಈ ಒಂದು ಲೇಖನಿಯ ಮೂಲಕ ಜಿಯೋ ಬಳಕೆದಾರರಿಗೆ ಇರುವ ಅತ್ಯಂತ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಅಥವಾ ಮಾನ್ಯತೆ ಹೊಂದಿರುವ ರಿಚಾರ್ಜ್ ಪ್ಲಾನ್ ಗಳ ವಿವರ ಹಾಗೂ ಈ ರಿಚಾರ್ಜ್ ಮಾಡಿಸಿಕೊಳ್ಳುವುದರಿಂದ ಗ್ರಾಹಕರು ಡೇಟ ಹಾಗೂ ಎಸ್ಎಂಎಸ್ ಮುಂತಾದ ಸೇವೆಗಳು ಸಿಗುತ್ತವೆ ಎಂಬ ವಿವರದ ಬಗ್ಗೆ ಮಾಹಿತಿ ತಿಳಿಸಿ ಕೊಡುತ್ತಿದ್ದೇವೆ ಆದ್ದರಿಂದ ನೀವು ಈ ಒಂದು ಲೇಖನಿಯನ್ನು ಕೊನೆಯವರೆಗೂ ಓದಲು ಪ್ರಯತ್ನ ಮಾಡಿ
₹448 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (jio recharge offers)..?
ಜಿಯೋ ಟೆಲಿಕಾಂ ಗ್ರಾಹಕರು ₹448 ರೂಪಾಯಿ ನೀಡಿ ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರಿಗೆ 84 ದಿನಗಳ ವ್ಯಾಲಿಡಿಟಿ ನೀಡಲಾಗುತ್ತದೆ.! ಈ 448 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು ಅನ್ಲಿಮಿಟೆಡ್ ಕರೆಗಳು ಮಾಡಲು ಅವಕಾಶವಿದೆ ಇದರ ಜೊತೆಗೆ ಈ ಒಂದು ರಿಚಾರ್ಜ್ ಯೋಜನೆಯಲ್ಲಿ 1000 SMS ಉಚಿತವಾಗಿ ಗ್ರಾಹಕರು ಬಳಸಬಹುದು ಮತ್ತು ಜಿಯೋ TV, ಜಿಯೋ ಕ್ಲೌಡ್ ಮುಂತಾದ ಸೇವೆಗಳನ್ನು ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರು ಬಳಸಲು ಅವಕಾಶವಿದೆ
₹799 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (jio recharge offers)..?
ಜಿಯೋ ಟೆಲಿಕಾಂ ಗ್ರಾಹಕರು ₹799 ರೂಪಾಯಿ ನೀಡಿ ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರಿಗೆ 84 ದಿನಗಳ ವ್ಯಾಲಿಡಿಟಿ ನೀಡಲಾಗುತ್ತದೆ.! ಈ ₹799 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು ಅನ್ಲಿಮಿಟೆಡ್ ಕರೆಗಳು & ಪ್ರತಿದಿನ 1.5 GB ಡೇಟಾ ಬಳಸಬಹುದು ಹಾಗೂ ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಮತ್ತು ಜಿಯೋ TV, ಜಿಯೋ ಕ್ಲೌಡ್ ಮುಂತಾದ ಸೇವೆಗಳನ್ನು ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರು ಬಳಸಲು ಅವಕಾಶವಿದೆ ಇದರ ಜೊತೆಗೆ jiohotstar ಉಚಿತವಾಗಿ 90 ದಿನ ಟಿವಿ ಹಾಗೂ ಮೊಬೈಲ್ ಸಬ್ಸ್ಕ್ರಿಪ್ಷನ್
₹859 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (jio recharge offers)..?
ಜಿಯೋ ಟೆಲಿಕಾಂ ಗ್ರಾಹಕರು ₹859 ರೂಪಾಯಿ ನೀಡಿ ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರಿಗೆ 84 ದಿನಗಳ ವ್ಯಾಲಿಡಿಟಿ ನೀಡಲಾಗುತ್ತದೆ.! ಈ ₹859 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು ಅನ್ಲಿಮಿಟೆಡ್ ಕರೆಗಳು ಮತ್ತು ಅನ್ಲಿಮಿಟೆಡ್ 5G ಡೇಟಾ ಬಳಸಲು ಅವಕಾಶವಿದೆ ಇದರ ಜೊತೆಗೆ ಪ್ರತಿದಿನ 1.5 GB ಡೇಟಾ ಬಳಸಬಹುದು ಹಾಗೂ ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಮತ್ತು ಜಿಯೋ TV, ಜಿಯೋ ಕ್ಲೌಡ್ ಮುಂತಾದ ಸೇವೆಗಳನ್ನು ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರು ಬಳಸಲು ಅವಕಾಶವಿದೆ ಇದರ ಜೊತೆಗೆ jiohotstar ಉಚಿತವಾಗಿ 90 ದಿನ ಟಿವಿ ಹಾಗೂ ಮೊಬೈಲ್ ಸಬ್ಸ್ಕ್ರಿಪ್ಷನ್
₹899 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (jio recharge offers)..?
ಜಿಯೋ ಟೆಲಿಕಾಂ ಗ್ರಾಹಕರು ₹899 ರೂಪಾಯಿ ನೀಡಿ ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರಿಗೆ 90 ದಿನಗಳ ವ್ಯಾಲಿಡಿಟಿ ನೀಡಲಾಗುತ್ತದೆ.! ಈ ₹899 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು ಅನ್ಲಿಮಿಟೆಡ್ ಕರೆಗಳು ಮತ್ತು ಅನ್ಲಿಮಿಟೆಡ್ 5G ಡೇಟಾ ಬಳಸಲು ಅವಕಾಶವಿದೆ ಇದರ ಜೊತೆಗೆ ಪ್ರತಿದಿನ 2 GB ಡೇಟಾ ಬಳಸಬಹುದು ಮತ್ತು ಹೆಚ್ಚುವರಿಯಾಗಿ 20GB ಸ್ಟೇಟಸ್ ಸಿಗುತ್ತೆ ಹಾಗೂ ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಮತ್ತು ಜಿಯೋ TV, ಜಿಯೋ ಕ್ಲೌಡ್ ಮುಂತಾದ ಸೇವೆಗಳನ್ನು ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರು ಬಳಸಲು ಅವಕಾಶವಿದೆ ಇದರ ಜೊತೆಗೆ jiohotstar ಉಚಿತವಾಗಿ 90 ದಿನ ಟಿವಿ ಹಾಗೂ ಮೊಬೈಲ್ ಸಬ್ಸ್ಕ್ರಿಪ್ಷನ್
₹999 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (jio recharge offers)..?
ಜಿಯೋ ಟೆಲಿಕಾಂ ಗ್ರಾಹಕರು ₹859 ರೂಪಾಯಿ ನೀಡಿ ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರಿಗೆ 98 ದಿನಗಳ ವ್ಯಾಲಿಡಿಟಿ ನೀಡಲಾಗುತ್ತದೆ.! ಈ ₹999 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು ಅನ್ಲಿಮಿಟೆಡ್ ಕರೆಗಳು ಮತ್ತು ಅನ್ಲಿಮಿಟೆಡ್ 5G ಡೇಟಾ ಬಳಸಲು ಅವಕಾಶವಿದೆ ಇದರ ಜೊತೆಗೆ ಪ್ರತಿದಿನ 2 GB ಡೇಟಾ ಬಳಸಬಹುದು ಹಾಗೂ ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಮತ್ತು ಜಿಯೋ TV, ಜಿಯೋ ಕ್ಲೌಡ್ ಮುಂತಾದ ಸೇವೆಗಳನ್ನು ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರು ಬಳಸಲು ಅವಕಾಶವಿದೆ ಇದರ ಜೊತೆಗೆ jiohotstar ಉಚಿತವಾಗಿ 90 ದಿನ ಟಿವಿ ಹಾಗೂ ಮೊಬೈಲ್ ಸಬ್ಸ್ಕ್ರಿಪ್ಷನ್
₹1029 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (jio recharge offers)..?
ಜಿಯೋ ಟೆಲಿಕಾಂ ಗ್ರಾಹಕರು ₹1029 ರೂಪಾಯಿ ನೀಡಿ ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರಿಗೆ 84 ದಿನಗಳ ವ್ಯಾಲಿಡಿಟಿ ನೀಡಲಾಗುತ್ತದೆ.! ಈ ₹1029 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು ಅನ್ಲಿಮಿಟೆಡ್ ಕರೆಗಳು ಮತ್ತು ಅನ್ಲಿಮಿಟೆಡ್ 5G ಡೇಟಾ ಬಳಸಲು ಅವಕಾಶವಿದೆ ಇದರ ಜೊತೆಗೆ ಪ್ರತಿದಿನ 2 GB ಡೇಟಾ ಬಳಸಬಹುದು ಹಾಗೂ ಪ್ರತಿದಿನ 100 SMS ಉಚಿತವಾಗಿ ಸಿಗುತ್ತವೆ ಮತ್ತು ಜಿಯೋ TV, ಜಿಯೋ ಕ್ಲೌಡ್ ಮುಂತಾದ ಸೇವೆಗಳನ್ನು ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಹಕರು ಬಳಸಲು ಅವಕಾಶವಿದೆ ಇದರ ಜೊತೆಗೆ jiohotstar & ಅಮೆಜಾನ್ prime ಸಬ್ಸ್ಕ್ರಿಪ್ಷನ್ ಉಚಿತವಾಗಿ 90 ದಿನ ಟಿವಿ ಹಾಗೂ ಮೊಬೈಲ್ ಸಬ್ಸ್ಕ್ರಿಪ್ಷನ್
ಸ್ನೇಹಿತರೆ ಇನ್ನೂ ಜಿಯೋ ಗ್ರಾಹಕರಿಗೆ ಹಲವಾರು ರಿಚಾರ್ಜ್ ಪ್ಲಾನ್ ಗಳು ಲಭ್ಯ ಇದೆ ಹಾಗಾಗಿ ನೀವು ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಮೈ ಜಿಯೋ ಅಪ್ಲಿಕೇಶನ್ ಗೆ ಭೇಟಿ ನೀಡಿ ಹಾಗೂ ಇದೇ ರೀತಿ ಪ್ರತಿದಿನ ಹೊಸ ಸುದ್ದಿಗಳು ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಮತ್ತು ಸರಕಾರಿ ಹುದ್ದೆಗಳ ನೇಮಕಾತಿ ಕುರಿತು ಪ್ರತಿದಿನ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಜಾಯಿನ್ ಆಗಬಹುದು
1 thought on “jio recharge offers: ಜಿಯೋ ಕಡಿಮೆ ಬೆಲೆಯ 84 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಇಲ್ಲಿದೆ ನೋಡಿ ವಿವರ”