Gold rate drop: ಸತತ 7ನೇ ದಿನವೂ ಕೂಡ ಚೆನ್ನ ಮತ್ತು ಬೆಳೆಯ ದರದಲ್ಲಿ ಭರ್ಜರಿ ಇಳಿಕೆ.! 4 ದಿನದಲ್ಲಿ 4,150 ಕಡಿಮೆಯಾಗಿದೆ, ಇವತ್ತಿನ ಚಿನ್ನದ ದರ ಹೀಗಿದೆ.!
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನಿಯ ಮೂಲಕ ಮಾಹಿತಿ ತಿಳಿಸುವುದೇನೆಂದರೆ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ.! ಹೌದು ಸ್ನೇಹಿತರೆ ಶೇರು ಮಾರುಕಟ್ಟೆಯ ಕುಸಿತದ ಬೆನ್ನಲ್ಲೇ ಚಿನ್ನದ ಬೆಲೆಯಲ್ಲಿ ಕೂಡ ಇಳಿಕೆಯಾಗುತ್ತಿದೆ ಕಳೆದ ನಾಲ್ಕು ದಿನದಲ್ಲಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 4150 ಕುಸಿತ ಕಂಡಿದೆ ಹಾಗಾಗಿ ಇವತ್ತಿನ ಚಿನ್ನ ಮತ್ತು ಬೆಳ್ಳಿಯ ದರ ಎಷ್ಟಿದೆ ಹಾಗೂ ನಮ್ಮ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬ ದೂರವನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ
ನಾಲ್ಕನೇ ತರಗತಿ ಪಾಸಾದವರಿಗೆ ಹುದ್ದೆಗಳಿಗೆ ಅರ್ಜಿ ಆಹ್ವಾನ ಬೇಗ ಅರ್ಜಿ ಸಲ್ಲಿಸಿ ಇಲ್ಲಿದೆ ನೋಡಿ ವಿವರ
ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ (Gold rate drop)..?
ಹೌದು ಸ್ನೇಹಿತರೆ ಜಾಗತಿಕ ಮಾರುಕಟ್ಟೆಯ ಪ್ರಭಾವ ಹಾಗೂ ಅಮೆರಿಕ ಅಧ್ಯಕ್ಷ ಟ್ರಂಪ್ ತೆರಿಗೆ ನೀತಿ ಮುಂತಾದ ಕಾರಣಗಳಿಂದ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಬಾರಿ ಕುಸಿತವಾಗುತ್ತಿದೆ.! ಹೌದು ಸ್ನೇಹಿತರೆ ಸತತ ಏಳು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ ಮತ್ತು ಇವತ್ತಿನ ಮಾರುಕಟ್ಟೆಯ ಪ್ರಕಾರ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 82,910 ರೂಪಾಯಿ ಆಗಿದೆ ಮತ್ತು ಕಳೆದ ನಾಲ್ಕು ದಿನಕ್ಕೆ ಈ ಬೆಲೆ ಹೋಲಿಕೆ ಮಾಡಿದರೆ ಬರೋಬ್ಬರಿ 4150 ರೂಪಾಯಿ ಇಳಿಕೆಯಾಗಿದೆ

ಇವತ್ತಿನ ಮಾರುಕಟ್ಟೆಯ ಪ್ರಕಾರ ಅಂದರೆ 10 ಏಪ್ರಿಲ್ 2025 ರ ಪ್ರಕಾರ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 90,450 ಆಗಿದೆ ಮತ್ತು ಕಳೆದ ನಾಲ್ಕು ದಿನಕ್ಕೆ ಈ ಚಿನ್ನದ ಬೆಲೆ ಹೋಲಿಕೆ ಮಾಡಿದರೆ ಬರೋಬ್ಬರಿ 9150 ಇಳಿಕೆಯಾಗಿದೆ.! ಆದ್ದರಿಂದ ನೀವು ಚಿನ್ನ ಖರೀದಿ ಮಾಡಲು ಬಯಸುತ್ತಿದ್ದರೆ ಇದು ಉತ್ತಮ ಸಮಯ.! ಹೌದು ಸ್ನೇಹಿತರೆ ಚಿನ್ನದ ಮಾರುಕಟ್ಟೆ ತಜ್ಞರ ಪ್ರಕಾರ ಚಿನ್ನದ ಬೆಲೆಯು ಇನ್ನೂ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗುತ್ತಿದೆ.!
ನೀವು ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಖರೀದಿ ಮಾಡಲು ಬಯಸುತ್ತಿದ್ದ ಹಾಗೂ ನಿಕರ ಚಿನ್ನ ಮತ್ತು ಬೆಳ್ಳಿಯ ದರದ ಮಾಹಿತಿ ಪಡೆಯಲು ಬಯಸುತ್ತಿದ್ದರೆ ನಿಮ್ಮ ಹತ್ತಿರದ ಚಿನ್ನ ಮತ್ತು ಬೆಳ್ಳಿ ಮಾರಾಟ ಅಂಗಡಿಗಳಿಗೆ ಭೇಟಿ ನೀಡಿ ಬೆಲೆಗಳನ್ನು ಪರಿಶೀಲಿಸಿ ಹಾಗೂ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಪ್ರತಿನಿತ್ಯ ಏರಿಕೆ ಮತ್ತು ಇಳಿಕೆಯಾಗುತ್ತಿರುತ್ತದೆ ಆದ್ದರಿಂದ ನಿಮ್ಮ ಹತ್ತಿರದ ಚಿನ್ನ ಮತ್ತು ಬೆಳ್ಳಿ ಅಂಗಡಿಗಳಿಗೆ ಭೇಟಿ ನೀಡಿ
ಪಿಯುಸಿ ಫೇಲ್ ಆದ ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ತಕ್ಷಣ ಈ ಮಾಹಿತಿ ಓದಿ
ಇವತ್ತಿನ ಮಾರುಕಟ್ಟೆಯ (Gold rate drop) ಪ್ರಕಾರ ಚಿನ್ನ ಮತ್ತು ಬೆಳ್ಳಿ ದರ ಎಷ್ಟು..?
24 ಕ್ಯಾರೆಟ್ ಚಿನ್ನದ ಬೆಲೆ:-
- 1 ಗ್ರಾಂ ಚಿನ್ನದ ಬೆಲೆ:- ₹9,338 ರೂಪಾಯಿ
- 8 ಗ್ರಾಂ ಚಿನ್ನದ ಬೆಲೆ:- ₹74,704 ರೂಪಾಯಿ
- 10 ಗ್ರಾಂ ಚಿನ್ನದ ಬೆಲೆ:- ₹93,380 ರೂಪಾಯಿ
- 100 ಗ್ರಾಂ ಚಿನ್ನದ ಬೆಲೆ:- ₹9,33,800 ರೂಪಾಯಿ
22 ಕ್ಯಾರೆಟ್ ಚಿನ್ನದ ಬೆಲೆ:-
- 1 ಗ್ರಾಂ ಚಿನ್ನದ ಬೆಲೆ:- ₹8,560 ರೂಪಾಯಿ
- 8 ಗ್ರಾಂ ಚಿನ್ನದ ಬೆಲೆ:- ₹68,480 ರೂಪಾಯಿ
- 10 ಗ್ರಾಂ ಚಿನ್ನದ ಬೆಲೆ:- ₹85,600 ರೂಪಾಯಿ
- 100 ಗ್ರಾಂ ಚಿನ್ನದ ಬೆಲೆ:- ₹8,56,000 ರೂಪಾಯಿ
18 ಕ್ಯಾರೆಟ್ ಚಿನ್ನದ ಬೆಲೆ:-
- 1 ಗ್ರಾಂ ಚಿನ್ನದ ಬೆಲೆ:- ₹7,004 ರೂಪಾಯಿ
- 8 ಗ್ರಾಂ ಚಿನ್ನದ ಬೆಲೆ:- ₹56,032 ರೂಪಾಯಿ
- 10 ಗ್ರಾಂ ಚಿನ್ನದ ಬೆಲೆ:- ₹70,040 ರೂಪಾಯಿ
- 100 ಗ್ರಾಂ ಚಿನ್ನದ ಬೆಲೆ:- ₹7,00,400 ರೂಪಾಯಿ
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ 22 ಕ್ಯಾರೆಟ್ 10 ಗ್ರಾಂ ಎಷ್ಟಿದೆ (Gold rate drop).?
- ಬೆಂಗಳೂರು:- ₹85,560 ರೂಪಾಯಿ ಆಗಿದೆ
- ಚೆನ್ನೈ:- ₹85,600 ರೂಪಾಯಿ ಆಗಿದೆ
- ದೆಹಲಿ:- ₹85,800 ರೂಪಾಯಿ ಆಗಿದೆ
- ಭುವನೇಶ್ವರ್:- ₹85,700 ರೂಪಾಯಿ ಆಗಿದೆ
- ಮುಂಬೈ:- ₹85,600 ರೂಪಾಯಿ ಆಗಿದೆ
- ಕೊಲ್ಕತ್ತಾ:-₹85,600 ರೂಪಾಯಿ ಆಗಿದೆ
- ಅಹಮದಾಬಾದ್:- ₹85,700 ರೂಪಾಯಿ ಆಗಿದೆ
- ಲಕ್ನೋ:- ₹85,900 ರೂಪಾಯಿ ಆಗಿದೆ
- ಜೈಪುರ್:- ₹85,900 ರೂಪಾಯಿ ಆಗಿದೆ
ಇವತ್ತಿನ ಮಾರುಕಟ್ಟೆಯಲ್ಲಿ ಬೆಳ್ಳಿಯ ದರ ಎಷ್ಟು (Gold rate drop).?
- 1 ಗ್ರಾಂ ಬೆಳ್ಳಿಯ ದರ:- ₹92.90 ರೂಪಾಯಿ
- 10 ಗ್ರಾಂ ಬೆಳ್ಳಿಯ ದರ:- ₹929 ರೂಪಾಯಿ
- 100 ಗ್ರಾಂ ಬೆಳ್ಳಿಯ ದರ:- ₹9,290 ರೂಪಾಯಿ
- 1 KG ಬೆಳ್ಳಿಯ ದರ:- ₹92,900 ರೂಪಾಯಿ