E Shram Card apply: ಇ- ಶ್ರಮ್ ಕಾರ್ಡ್ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 3000 ಹಣ ಪಡೆಯರಿ ನೋಡಿ ಮಾಹಿತಿ

E Shram Card apply: ಇ- ಶ್ರಮ್ ಕಾರ್ಡ್ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 3000 ಹಣ ಪಡೆಯರಿ ನೋಡಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನೀವು ಈ ಕಾರ್ಡಿಗೆ ಅರ್ಜಿ ಸಲ್ಲಿಸಿದರೆ ಸಾಕು ನಿಮಗೆ ಕೇಂದ್ರ ಸರ್ಕಾರ ಕಡೆಯಿಂದ ಪ್ರತಿ ತಿಂಗಳು 3000 ಹಣ ಪಡೆದುಕೊಳ್ಳಬಹುದು ಆದ್ದರಿಂದ ಈ ಒಂದು ಲೇಖನ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಹಾಗೂ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳನ್ನು ಮತ್ತು ಯಾರು ಅರ್ಜಿ ಸಲ್ಲಿಸಬಹುದು ಎಂಬ ವಿವರವನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ ಆದ್ದರಿಂದ ಈ ಲೇಖನಿಯನ್ನು ಆದಷ್ಟು ಕೊನೆವರೆಗೂ ಓದಿ

ಉಚಿತ ಮನೆ ಪಡೆದುಕೊಳ್ಳಲು ಕೇಂದ್ರ ಸರ್ಕಾರ ಕಡೆಯಿಂದ ಅರ್ಜಿ ಆರಂಭ.! ಉಚಿತ ಮನೆ ಬೇಕಾದ ತಕ್ಷಣ ಈ ರೀತಿ ಅರ್ಜಿ ಸಲ್ಲಿಸಿ

 

WhatsApp Group Join Now
Telegram Group Join Now       

ಇ- ಶ್ರಮ್ ಕಾರ್ಡ್ (E Shram Card apply) ಅಂದರೆ ಏನು..?

ಕೇಂದ್ರ ಸರ್ಕಾರ ಅಸಂಘಟಿತ ವಲಯದ ಕೂಲಿ ಕಾರ್ಮಿಕರಿಗೆ ಹಾಗೂ ಕಾರ್ಮಿಕರಿಗೆ ಮತ್ತು ರೈತರಿಗೆ ಹಾಗೂ ದಿನಗೂಲಿ ಕೆಲಸ ಮಾಡುವಂತಹ ಜನರಿಗೆ ತಮ್ಮ ವಯಸ್ಸಾದ ಸಂದರ್ಭದಲ್ಲಿ ವೃದ್ಧಾಪ್ಯ ಜೀವನವನ್ನು ಸುಗಮವಾಗಿ ಕಳೆಯಲು ಹಾಗೂ ವೃದ್ಧಾಪ್ಯ ಜೀವನದಲ್ಲಿ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಇ- ಶ್ರಮ್ ಕಾರ್ಡ್ ಪರಿಚಯಿಸಿದ ರಿಂದ ಅರ್ಜಿ ಸಲ್ಲಿಸಿದಂತ ಫಲಾನುಭವಿಗಳು ತಮಗೆ 60 ವರ್ಷ ದಾಟಿದ ನಂತರ ಪ್ರತಿ ತಿಂಗಳು 3000 ಹಣವನ್ನು ಪಿಂಚಣಿ ರೂಪದಲ್ಲಿ ಈ ಯೋಜನೆ ಅಡಿಯಲ್ಲಿ ಪಡೆದುಕೊಳ್ಳಬಹುದು

E Shram Card apply
E Shram Card apply

 

ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಅಸಂಘಟಿತ ವಲಯದ ಕೂಲಿ ಕಾರ್ಮಿಕರಿಗೆ ಹಾಗೂ ರೈತರಿಗೆ ಮತ್ತು ಬಡವರಿಗೆ ಮುಂತಾದ ಜನರಿಗೆ ವಯಸ್ಸಾದ ಸಂದರ್ಭದಲ್ಲಿ ಅಂದರೆ 60 ವರ್ಷ ದಾಟಿದ ನಂತರ ಈ ಒಂದು ಯೋಜನೆಯಲ್ಲಿ ನೋಂದಾಯಿಸಿಕೊಂಡ ಫಲಾನುಭವಿಗಳಿಗೆ ಪ್ರತಿ ತಿಂಗಳು 3000 ಹಣವನ್ನು ಮಾಸಿಕ ಪಿಂಚಣಿ ರೂಪದಲ್ಲಿ ನೀಡುವ ಉದ್ದೇಶದಿಂದ ಈ ಶ್ರಮಿಕ ಕಾರ್ಡ್ ಅಥವಾ ಇ- ಶ್ರಮ್ ಕಾರ್ಡ್ ಯೋಜನೆ ಜಾರಿಗೆ ತಂದಿದೆ ಹಾಗಾಗಿ ಈ ಒಂದು ಕಾರ್ಡಿಗೆ ಅರ್ಜಿ ಸಲ್ಲಿಸಿದ ಮೂಲಕ ಇನ್ನು ಹಲವಾರು ಉಪಯೋಗಗಳನ್ನು ನೀವು ಪಡೆದುಕೊಳ್ಳಬಹುದು ಇದಕ್ಕೆ ಸಂಬಂಧಿಸಿದ ವಿವರವನ್ನು ಕೆಳಗಡೆ ತಿಳಿಸಿದೆ

ಜಿಯೋ ಕಡಿಮೆ ಬೆಲೆಯ 28 ದಿನ ವ್ಯಾಲಿಡಿಟಿ ಹೊಂದಿರುವ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಇಲ್ಲಿದೆ ನೋಡಿ ಗೂಗಲ್

WhatsApp Group Join Now
Telegram Group Join Now       

 

ಇ- ಶ್ರಮ್ ಕಾರ್ಡ್ ಪಡೆದುಕೊಳ್ಳುವುದರಿಂದ ಇರುವ (E Shram Card apply) ಉಪಯೋಗಗಳು..?

ಪ್ರತಿ ತಿಂಗಳು 3,000 ಹಣ ಸಿಗುತ್ತೆ:– ಇ- ಶ್ರಮ್ ಕಾರ್ಡ್ ಹೊಂದಿದಂತ ಫಲಾನುಭವಿಗಳಿಗೆ 60 ವರ್ಷ ದಾಟಿದ ನಂತರ ಅಂದರೆ ವಯಸ್ಸಾದಂತ ಸಂದರ್ಭದಲ್ಲಿ ಮಾಸಿಕ ಪಿಂಚಣಿ ಅಂದರೆ ಪ್ರತಿ ತಿಂಗಳು 3000 ಹಣವನ್ನು ಈ ಒಂದು ಯೋಜನೆ ಅಡಿಯಲ್ಲಿ ಪಡೆದುಕೊಳ್ಳಬಹುದು ಮತ್ತು ಈ ಯೋಜನೆಯಲ್ಲಿ ಗಂಡ ಮತ್ತು ಹೆಂಡತಿ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 6000 ಹಣವನ್ನು ಪಡೆದುಕೊಳ್ಳಬಹುದು

1 ಲಕ್ಷದವರೆಗೆ ಆರ್ಥಿಕ ನೆರವು:– ಇ- ಶ್ರಮ್ ಕಾರ್ಡ್ ಹೊಂದಿದಂತ ಫಲಾನುಭವಿಗಳಿಗೆ ಕೆಲಸ ಮಾಡುವಂತಹ ಸಂದರ್ಭದಲ್ಲಿ ಅಥವಾ ಇತರ ಸಂದರ್ಭಗಳಲ್ಲಿ ಅರ್ಜಿ ಸಲ್ಲಿಸಿದಂತ ಫಲಾನುಭವಿ ಅಪಘಾತಕ್ಕೆ ಒಳಗಾದರೆ ಅಥವಾ ಇತರ ಕಾರಣಗಳಿಂದ ಅಂಗವಿಕಲ ಉಂಟಾದರೆ ಅಥವಾ ಇತರ ಯಾವುದೇ ಸಂದರ್ಭಗಳಲ್ಲಿ ವೈದ್ಯಕೀಯ ಚಿಕಿತ್ಸೆಗಾಗಿ ಒಂದು ಲಕ್ಷದವರೆಗೆ ಈ ಕಾರ್ಡ್ ಹೊಂದಿದಂತ ಫಲಾನುಭವಿಗಳು ಆರ್ಥಿಕ ನೆರವು ಪಡೆದುಕೊಳ್ಳಬಹುದು

2 ಲಕ್ಷದವರೆಗೆ ಅಪಘಾತ ವಿಮೆ:- ಇ- ಶ್ರಮ್ ಕಾರ್ಡ್ ಹೊಂದಿದಂತ ಫಲಾನುಭವಿಗಳು ಕೆಲಸ ಮಾಡುವಂತಹ ಸಂದರ್ಭದಲ್ಲಿ ಅನಿವಾರ್ಯ ಕಾರಣಗಳಿಂದ ಅಥವಾ ಇತರ ಯಾವುದೇ ಕಾರಣಗಳಿಂದ ಮರಣ ಹೊಂದಿದ್ದರೆ ಅಂತಹ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಕುಟುಂಬಕ್ಕೆ ಅಥವಾ ಅರ್ಜಿದಾರ ನಮಿನಿಗೆ ಎರಡು ಲಕ್ಷದವರೆಗೆ ಅಪಘಾತ ವಿಮೆ ಈ ಒಂದು ಯೋಜನೆ ಅಡಿಯಲ್ಲಿ ನೀಡಲಾಗುತ್ತಿದೆ

ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವಂತೆ ಅಪ್ಲಿಕೇಶನ್ ಗಳು ಇಲ್ಲಿದೆ ನೋಡಿ ವಿವರ

 

ಇ- ಶ್ರಮ್ ಕಾರ್ಡಿಗೆ ಯಾರು ಅರ್ಜಿ ಸಲ್ಲಿಸಬಹುದು (E Shram Card apply).?

ಸ್ನೇಹಿತರ ಕೇಂದ್ರ ಸರ್ಕಾರ ಈ ಒಂದು ಯೋಜನೆಯನ್ನು ದುಡಿಯುವ ವರ್ಗಕ್ಕೆ ಅಂದರೆ ರೈತರಿಗೆ, ಕೃಷಿ ಕಾರ್ಮಿಕರಿಗೆ, ಕೂಲಿ ಮಾಡುವಂತ ಜನರಿಗೆ, ಹಾಗೂ ಕಟ್ಟಡ ಕಾರ್ಮಿಕರಿಗೆ, ದಿನಗೂಲಿ ಮಾಡುವಂತಹ ಜನರಿಗೆ ಮತ್ತು ಅಸಂಘಟಿತ ವಲಯದ ಕೂಲಿ ಕಾರ್ಮಿಕರಿಗೆ ಈ ಒಂದು ಯೋಜನೆಯನ್ನು ಜಾರಿಗೆ ತಂದಿದೆ ಹಾಗಾಗಿ ಈ ಒಂದು ಯೋಜನೆ ಅಡಿಯಲ್ಲಿ ಮೇಲೆ ತಿಳಿಸಿದಂತೆ ಎಲ್ಲಾ ವರ್ಗದವರು ಅಥವಾ ಕೂಲಿ ಕಾರ್ಮಿಕರು ಅರ್ಜಿ ಸಲ್ಲಿಸಬಹುದು

 

ಇ- ಶ್ರಮ್ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ..?

  • ಇ-ಶ್ರಮ ಕಾರ್ಡ್ ಪಡೆಯಲು ಬಯಸುವ ಅರ್ಜಿದಾರರು ಕಡ್ಡಾಯವಾಗಿ ಕೂಲಿ ಕಾರ್ಮಿಕರು ಅಥವಾ ದಿನಗೂಲಿ ಕಾರ್ಮಿಕರು ಅಥವಾ ಅಸಂಘಟಿತ ವಲಯದ ಕಾರ್ಮಿಕರು ಅಥವಾ ಕೃಷಿ ಕಾರ್ಮಿಕರು, ರೈತರು ಮುಂತಾದ ಕಾರ್ಮಿಕರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ
  • ಈ ಶ್ರಮ ಕಾರ್ಡ್ ಮೂಲಕ ಅರ್ಜಿ ಸಲ್ಲಿಸಲು ಬಯಸುವ 18 ವರ್ಷ ಮತ್ತು ಗರಿಷ್ಠ 59 ವರ್ಷದ ಒಳಗಿನವರು ಇ- ಶ್ರಮ್ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು
  • ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರ ಕುಟುಂಬದ ವಾರ್ಷಿಕ ಆದಾಯ 2,50,000 ಗಿಂತ ಕಡಿಮೆ ಇರಬೇಕು
  • ಈ ಯೋಜನೆ ಅಡಿಯಲ್ಲಿ ಸರಕಾರಿ ಉದ್ಯೋಗಿಗಳು ಮತ್ತು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಲು ಬರುವುದಿಲ್ಲ

 

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲಾತಿಗಳು (E Shram Card apply)..?

  • ಬ್ಯಾಂಕ್ ಪಾಸ್ ಬುಕ್
  • ಅರ್ಜಿದಾರ ಆಧಾರ್ ಕಾರ್ಡ್
  • ಪಾನ್ ಕಾರ್ಡ್
  • ವೋಟರ್ ಐಡಿ
  • ಮೊಬೈಲ್ ನಂಬರ್
  • ರೇಷನ್ ಕಾರ್ಡ್
  • ಕಾರ್ಮಿಕ ಕಾರ್ಡ್ (ಇದ್ದರೆ ಮಾತ್ರ)
  • ಜಾಬ್ ಕಾರ್ಡ್ (ಇದ್ದರೆ ಮಾತ್ರ)
  • ಇತರೆ ಅಗತ್ಯ ದಾಖಲಾತಿಗಳು

 

 

ಇ- ಶ್ರಮ್ ಕಾರ್ಡ್ ಗೆ ಅರ್ಜಿ ಸಲ್ಲಿಸುವುದು ಹೇಗೆ..?

ಸ್ನೇಹಿತರೆ ನೀವು ಈ ಶ್ರಮ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬಯಸಿದರೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಹಾಗಾಗಿ ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್ ಕೆಳಗಡೆ ನೀಡಿದ್ದೇವೆ

 

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

 

ಸ್ನೇಹಿತರೆ ಮೇಲೆ ಕೊಟ್ಟಿರುವಂತ ಲಿಂಕ್ ಬಳಸಿಕೊಂಡು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಥವಾ ನಿಮಗೆ ಹತ್ತಿರವಿರುವ ಯಾವುದೇ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಿ ಮತ್ತು ಇದೇ ರೀತಿ ಪ್ರತಿದಿನ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ವಾಟ್ಸಪ್ ಚಾನಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಿ

Leave a Comment