Aadhar Card Update: ಆಧಾರ್ ಕಾರ್ಡ್ ಹೊಂದಿದವರಿಗೆ ಹೊಸ ಅಪ್ಡೇಟ್.! ತಪ್ಪದೇ ಈ ಹೊಸ ರೂಲ್ಸ್ ಪಾಲಿಸಿ, ಇಲ್ಲಿದೆ ನೋಡಿ ಮಾಹಿತಿ
ನಮಸ್ಕಾರ ಸ್ನೇಹಿತರೆ ನಿಮ್ಮ ಬಳಿ ಆಧಾರ್ ಕಾರ್ಡ್ ಇದಿಯಾ ಹಾಗೂ ನೀವು ಸರಕಾರದ ಹಲವಾರು ಯೋಜನೆಗಳ ಲಾಭ ಪಡೆಯುತ್ತಿದ್ದೀರಾ ಹಾಗಾದರೆ ನೀವು ತಪ್ಪದೆ ಈ ಒಂದು ಮಾಹಿತಿಯನ್ನು ಕೊನೆವರೆಗೂ ಓದಿ ಏಕೆಂದರೆ ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ಹೊಂದಿದಂತವರಿಗೆ ಹೊಸ ರೂಲ್ಸ್ ಜಾರಿಗೆ ತಂದಿದೆ ಈ ಒಂದು ರೂಲ್ಸ್ ಕಡ್ಡಾಯವಾಗಿ ಪ್ರತಿಯೊಬ್ಬ ಆಧಾರ್ ಕಾರ್ಡ್ ಹೊಂದಿದ ಪ್ರಜೆಯೂ ಪಾಲಿಸಬೇಕಾಗುತ್ತದೆ ಹಾಗಾಗಿ ಈ ಒಂದು ಲೇಖನ ಮೂಲಕ ಯಾವ ರೂಲ್ಸ್ ಹಾಗೂ ರೂಲ್ಸ್ ಪಾಲಿಸಿದಿದ್ದರೆ ಏನಾಗುತ್ತೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ
SSP ಸ್ಕಾಲರ್ಶಿಪ್ ಅರ್ಜಿ ಪ್ರಾರಂಭ.! 12ನೇ ತರಗತಿ ಹಾಗೂ 12ನೇ ತರಗತಿ ಪಾಸಾದವರು ಈ ರೀತಿ ಅರ್ಜಿ ಸಲ್ಲಿಸಿ
ಆಧಾರ್ ಕಾರ್ಡ್ ಹೊಸ ಅಪ್ಡೇಟ್ (Aadhar Card Update)..?
ಹೌದು ಸ್ನೇಹಿತರೆ ಇವತ್ತಿನ ದಿನ ಆಧಾರ್ ಕಾರ್ಡ್ ತುಂಬಾ ಅತಿ ಮುಖ್ಯವಾದ ದಾಖಲಾತಿಯಾಗಿದೆ ಮತ್ತು ಈ ಆಧಾರ್ ಕಾರ್ಡ್ ಮೂಲಕ ವಿವಿಧ ಹಣಕಾಸು ವ್ಯವಹಾರಗಳು ಹಾಗೂ ಸರಕಾರದ ಹಲವಾರು ಯೋಜನೆಗಳ ಲಾಭ ಪಡೆಯಬಹುದು ಇದರ ಜೊತೆಗೆ ಯಾವುದೇ ಆಸ್ತಿ ಕರೆದಿಗೆ ಹಾಗೂ ಇತರ ಹಣ ವರ್ಗಾವಣೆ ಮಾಡಲು ಮತ್ತು ಭಾರತದ ಪ್ರಜೆ ಎಂದು ಗುರುತಿಸಲು ಈ ಆಧಾರ್ ಕಾರ್ಡ್ ಒಂದು ಮೂಲ ದಾಖಲಾತಿಯಾಗಿ ಬಳಸಲಾಗುತ್ತದೆ

ಹಾಗಾಗಿ ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ತಪ್ಪದೆ ಈ ಒಂದು ಮಾಹಿತಿಯನ್ನು ಕೊನೆಯವರೆಗೂ ಓದಿ ಏಕೆಂದರೆ ನಮ್ಮ ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ಇದ್ದವರಿಗೆ ಹೊಸ ಅಪ್ಡೇಟ್ ಜಾರಿಗೆ ತಂದಿದೆ ಈ ಒಂದು ಮಾಹಿತಿಯ ಪ್ರಕಾರ ಆಧಾರ್ ಕಾರ್ಡ್ ಹೊಂದಿದಂತ ಪ್ರತಿಯೊಬ್ಬ ಸದಸ್ಯರು ಕಡ್ಡಾಯವಾಗಿ ಈ ಒಂದು ದಿನಾಂಕದ ಒಳಗಡೆ ಈ ಅಪ್ಡೇಟ್ ಮಾಡಿಸಬೇಕು ಇದಕ್ಕೆ ಸಂಬಂಧಿಸಿದ್ದಂತೆ ಸಂಪೂರ್ಣ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ
ಈ ಯೋಜನೆಗೆ ಅರ್ಜಿ ಸಲ್ಲಿಸಿ ತಿಂಗಳಿಗೆ 3000 ಪ್ರಾಣ ಸಿಗುತ್ತೆ.! ಈ ದಾಖಲಾತಿಗಳು ಬೇಕು.? ಇಲ್ಲಿದೆ ನೋಡಿ ಮಾಹಿತಿ
ಆಧಾರ್ ಕಾರ್ಡ್ ಇದ್ದವರು ತಪ್ಪದೆ ಈ ರೂಲ್ಸ್ ಪಾಲಿಸಿ (Aadhar Card Update).?
ಹೌದು ಸ್ನೇಹಿತರೆ ಕೇಂದ್ರ ಸರ್ಕಾರವು ಆಧಾರ್ ಕಾರ್ಡ್ ಹೊಂದಿದಂತ ಪ್ರತಿಯೊಬ್ಬ ಸದಸ್ಯರು ಕಡ್ಡಾಯವಾಗಿ ಈ ಒಂದು ರೂಲ್ಸ್ ಪಾಲಿಸಬೇಕು ಎಂದು ಆದೇಶ ಮಾಡಿದೆ ಮತ್ತು ಈ ರೂಲ್ಸ್ ಪಾಲಿಸಲು ಈಗಾಗಲೇ ಹಲವಾರು ಬಾರಿ ದಿನಾಂಕ ವಿಸ್ತರಣೆ ಮಾಡುತ್ತಾ ಬಂದಿದೆ ಮತ್ತು ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಕೊನೆಯ ದಿನಾಂಕ 14 ಜೂನ್ 2025 ನಿಗದಿ ಮಾಡಲಾಗಿದೆ
ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ತಪ್ಪದೇ ನೀವು ದಿನಾಂಕ 14 ಜೂನ್ 2025 ರ ಒಳಗಡೆ ಕಡ್ಡಾಯವಾಗಿ ನಿಮ್ಮ ಆಧಾರ್ ಕಾರ್ಡಿಗೆ ಡಾಕ್ಯುಮೆಂಟ್ಸ್ ಅಪ್ಡೇಟ್ ಮಾಡಿಸಬೇಕು ಅಂದರೆ ಮಾತ್ರ ನಿಮ್ಮ ಆಧಾರ್ ಕಾರ್ಡ್ ಚಾಲ್ತಿಯಲ್ಲಿ ಇರುತ್ತದೆ ಇಲ್ಲವಾದರೆ ನಿಮ್ಮ ಆಧಾರ್ ಕಾರ್ಡ್ ತಾತ್ಕಾಲಿಕವಾಗಿ ರದ್ದು ಮಾಡಲಾಗುತ್ತದೆ.!
ಏಕೆಂದರೆ ಕೇಂದ್ರ ಸರ್ಕಾರ ಕಡ್ಡಾಯವಾಗಿ ಆಧಾರ್ ಕಾರ್ಡ್ ಹೊಂದಿದಂತ ಸದಸ್ಯರು 10 ವರ್ಷಗಳ ಕಾಲ ಯಾವುದೇ ರೀತಿ ಅಪ್ಡೇಟ್ ಮಾಡಿಲ್ಲವೆಂದರೆ ಅಂತಹ ಜನರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡಿಗೆ ಡಾಕ್ಯುಮೆಂಟ್ಸ್ ಅಪ್ಡೇಟ್ ಹಾಗೂ ಫೋಟೋ ಅಪ್ಡೇಟ್ಸ್ ಮತ್ತು ಬಯೋಮೆಟ್ರಿಕ್ ಅಪ್ಡೇಟ್ ಹಾಗೂ ಇತರ ವಿಳಾಸದ ಅಪ್ಡೇಟ್ ಕಡ್ಡಾಯವಾಗಿ ಮಾಡಿಸಬೇಕಾಗುತ್ತದೆ ಮತ್ತು ಈ ಒಂದು ಅಪ್ಡೇಟ್ ಉಚಿತವಾಗಿ ಮೊಬೈಲ್ ಮೂಲಕ ಮಾಡಿಸಬಹುದು ಹಾಗೂ ಇತರ ಆಧಾರ್ ಕಾರ್ಡ್ ಸೆಂಟರ್ ಗಳಿಗೆ ಭೇಟಿ ನೀಡಿ ಉಚಿತವಾಗಿ ಅಪ್ಡೇಟ್ ಮಾಡಿಸಬಹುದು ಅಪ್ಡೇಟ್ ಮಾಡಿಸಲು ಕೊನೆಯ ದಿನಾಂಕ 14 ಜೂನ್ 2025 ನಿಗದಿ ಮಾಡಲಾಗಿದೆ
ಯಾರು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು (Aadhar Card Update).?
ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ನಿಮಗೆ ಒಂದು ಪ್ರಶ್ನೆ ಕಾಡುತ್ತಿರಬಹುದು ಅದು ಏನು ಅಂದರೆ ಯಾರು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕು ಎಂದು ಅದಕ್ಕೆ ಉತ್ತರ ಇಲ್ಲಿದೆ ನೋಡಿ.!
ಸ್ನೇಹಿತರೆ ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ಕೇಂದ್ರ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ನೀವು ಆಧಾರ್ ಕಾರ್ಡ್ ತೆಗೆಸಿ ಅಥವಾ ಆಧಾರ್ ಕಾರ್ಡ್ ಇಳಿದು ಹತ್ತು ವರ್ಷಗಳು ಕಳೆದು ಯಾವುದೇ ರೀತಿ ಅಪ್ಡೇಟ್ ಮಾಡಿಲ್ಲವೆಂದರೆ ಅಂತವರು ಮಾತ್ರ ಈ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕಾಗುತ್ತದೆ ಒಂದು ವೇಳೆ ಈಗಾಗಲೇ ಯಾವುದೇ ರೀತಿ ಅಪ್ಡೇಟ್ ಮಾಡಿಸಿದ್ದರೆ ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವುದಿಲ್ಲ
ಆದರಿಂದ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಕಳೆದ ಹತ್ತು ವರ್ಷಗಳ ಕಾಲ ಯಾವುದೇ ರೀತಿ ಅಪ್ಡೇಟ್ ಮಾಡಿಸಿಲ್ಲವೆಂದರೆ ಕಡ್ಡಾಯವಾಗಿ 14 ಜೂನ್ 2025 ರ ಒಳಗಡೆ ಅಪ್ಡೇಟ್ ಮಾಡಿಸಿ, ಅಪ್ಡೇಟ್ ಮಾಡಿಸಲು ನಿಮ್ಮ ಹತ್ತಿರದ ಯಾವುದೇ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅಪ್ಡೇಟ್ ಮಾಡಿಸಬಹುದು ಅಥವಾ ನಿಮ್ಮ ಮೊಬೈಲ್ ಮೂಲಕ ಅಪ್ಡೇಟ್ ಮಾಡಿಸಿ
ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು (Aadhar Card Update) ಬೇಕಾಗುವ ಅಗತ್ಯ ದಾಖಲಾತಿಗಳು.?
- ಪಾನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಮೊಬೈಲ್ ನಂಬರ್
- ವೋಟರ್ ಐಡಿ
- ಜಾತಿ ಪ್ರಮಾಣ ಪತ್ರ
- ಇತರೆ ಅಗತ್ಯ ದಾಖಲಾತಿಗಳು
ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವುದು ಹೇಗೆ (Aadhar Card Update).?
ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಲು ನೀವು ನಿಮ್ಮ ಹತ್ತಿರದ ಯಾವುದೇ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅಪ್ಡೇಟ್ ಮಾಡಿಸಬಹುದು ಅಥವಾ ಆಧಾರ್ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ನೀವು ನಿಮ್ಮ ಆಧಾರ್ ಕಾರ್ಡ್ ನಲ್ಲಿ ಡಾಕ್ಯುಮೆಂಟ್ಸ್ ಅಪ್ಡೇಟ್ ಹಾಗೂ ಫೋಟೋ ಅಪ್ಡೇಟ್ ಮಾಡಿಸಬಹುದು ಅದನ್ನು ಮಾಡಲು ಬೇಕಾಗುವಂತ ಪ್ರಮುಖಲಿಂಗ್ ಕೆಳಗಡೆ ನೀಡಲಾಗಿದೆ
ಅಪ್ಡೇಟ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
https://uidai.gov.in/
ಇದೇ ರೀತಿ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಪ್ರಚಲಿತ ಘಟನೆಗಳು ಮತ್ತು ಪ್ರಮುಖ ಸುದ್ದಿಗಳ ಬಗ್ಗೆ ಮಾಹಿತಿ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ನೀವು ಪ್ರತಿದಿನ ಹೊಸ ಮಾಹಿತಿ ಪಡೆಯಲು ಬಯಸುತ್ತಿದ್ದೀರಾ ಹಾಗಾದರೆ ಕೂಡಲೇ ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಸೇರಿಕೊಳ್ಳಿ ಇದರಿಂದ ಪ್ರತಿದಿನ ಹೊಸ ಮಾಹಿತಿಗಳು ಬೇಗ ಹಾಗೂ ಇತರ ಮಾಹಿತಿಗಳು ಸಿಗುತ್ತವೆ