Gold Rate Today: ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ.! ಇವತ್ತಿನ ಮಾರುಕಟ್ಟೆಯ ಪ್ರಕಾರ ಚಿನ್ನದ ಬೆಲೆ ಎಷ್ಟು.?
ನಮಸ್ಕಾರ ಸ್ನೇಹಿತರೆ ಚಿನ್ನದ ಬೆಲೆಯಲ್ಲಿ ದಿನದಿಂದ ದಿನಕ್ಕೆ ಬಾರಿ ಏರಿಕೆಯಾಗುತ್ತಿದೆ ಇದರಿಂದ ಜನಸಾಮಾನ್ಯರು ಚಿನ್ನ ಖರೀದಿ ಮಾಡಲು ಹರ ಸಾಹಸ ಪಡುತ್ತಿದ್ದಾರೆ ಎಂದು ಹೇಳಬಹುದು.! ಹೌದು ಸ್ನೇಹಿತರೆ ಇನ್ನೇನು ಮದುವೆ ಸೀಸನ್ ಹತ್ತಿರ ಬರುತ್ತಿದ್ದು ಈ ಸಂದರ್ಭದಲ್ಲಿ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ ಕಂಡಿದೆ ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಇವತ್ತಿನ ಮಾರುಕಟ್ಟೆಯ ಪ್ರಕಾರ ನಮ್ಮ ಕರ್ನಾಟಕದಲ್ಲಿ ವಿವಿಧ ಗ್ರಾಂ ಚಿನ್ನದ ಬೆಲೆ ಎಷ್ಟು ಹಾಗೂ ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಆದ್ದರಿಂದ ನೀವು ಈ ಒಂದು ಲೇಖನವನ್ನು ಆದಷ್ಟು ಕೊನೆವರೆಗೂ ಓದಿ
ಚಿನ್ನ ಮತ್ತು ಹೇಳಿ (Gold Rate Today)..?
ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಚಿನ್ನ ಖರೀದಿ ಮಾಡುವಂತಹ ಜನರು ಇದ್ದಾರೆ ಅಂತವರಿಗೆ ಇದೀಗ ನಿರಾಸೆ ಮೂಡಿಸಿದ ಎಂದು ಹೇಳಬಹುದು ಏಕೆಂದರೆ ದಿನದಿಂದ ದಿನಕ್ಕೆ ಚಿನ್ನದ ಬೆಲೆ ಗಗನಕ್ಕೆ ಇರುತ್ತದೆ ಹಾಗಾಗಿ ಚಿನ್ನ ಖರೀದಿ ಮಾಡುವವರಲ್ಲಿ ನಿರಾಸೆ ಉಂಟು ಮಾಡುತ್ತಿದೆ.! ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಇರುವಂತ ಜನರು ಹಬ್ಬಗಳಿಗೆ ಹಾಗೂ ಮದುವೆ ಮತ್ತು ಶುಭ ಸಮಾರಂಭಗಳಿಗೆ ಚಿನ್ನ ಖರೀದಿ ಮಾಡುವ ಸಂಪ್ರದಾಯ ರೂಢಿ ಮಾಡಿಕೊಂಡು ಬಂದಿದ್ದಾರೆ ಮತ್ತು ಈ ಬೇಸಿಗೆ ಸಂದರ್ಭದಲ್ಲಿ ಮದುವೆ ಸಮಾರಂಭಗಳು ಜೋರಾಗಿ ನಡೆಯುತ್ತವೆ

ಹಾಗಾಗಿ ಮದುವೆ ಮಾಡುವವರಿಗೆ ಹಾಗೂ ಶುಭ ಸಮಾರಂಭಗಳಿಗೆ ಚಿನ್ನ ಖರೀದಿ ಮಾಡಲು ಬಯಸುವವರಿಗೆ ಚಿನ್ನದ ಬೆಲೆ ಏರಿಕೆ ಶಾಕ್ ನೀಡಿದೆ ಎಂದು ಹೇಳಬಹುದು ಯಾಕೆಂದರೆ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಇದೀಗ 90 ಸಾವಿರ ಗಡಿ ದಾಟಿದೆ ಹಾಗಾಗಿ ಈ ಒಂದು ಲೇಖನ ಮೂಲಕ ಇವತ್ತಿನ ಮಾರುಕಟ್ಟೆಯಲ್ಲಿ ವಿವಿಧ ಚಿನ್ನದ ಬೆಲೆ ಎಷ್ಟಿದೆ ಹಾಗೂ ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಎಷ್ಟು ಏರಿಕೆಯಾಗಿದೆ ಎಂಬ ವಿವರವನ್ನು ನಾವು ಕೆಳಗಡೆ ನೀಡಿದ್ದೇವೆ
ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ (Gold Rate Today).?
ಹೌದು ಸ್ನೇಹಿತರೆ ಇವತ್ತಿನ ಮಾರುಕಟ್ಟೆಯ ಪ್ರಕಾರ ಅಂದರೆ ದಿನಾಂಕ 19 ಮಾರ್ಚ್ 2025 ರ ಪ್ರಕಾರ 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ ₹8,290 ರೂಪಾಯಿ ಆಗಿದೆ ಮತ್ತು 10 ಗ್ರಾಂ ಚಿನ್ನದ ಬೆಲೆ ₹82,900 ರೂಪಾಯಿ ಆಗಿದೆ ಅಂದರೆ ಈ ಒಂದು ಬೆಲೆ ನಿನಗೆ ಹೋಲಿಕೆ ಮಾಡಿದರೆ ಇವತ್ತಿನ ಮಾರುಕಟ್ಟೆಯಲ್ಲಿ ಬರೋಬ್ಬರಿ 400 ಬೆಲೆ ಏರಿಕೆಯಾಗಿದೆ ಹಾಗೂ 22 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ₹4000 ರೂಪಾಯಿ ಬೆಲೆ ಏರಿಕೆಯಾಗಿದೆ
ಇವತ್ತಿನ ಮಾರುಕಟ್ಟೆಯ ಪ್ರಕಾರ 24 ಕ್ಯಾರೆಟ್ ಅಂದರೆ ಪರಿಶುದ್ಧ ಚಿನ್ನ ದಿನಾಂಕ 19 ಮಾರ್ಚ್ 2020 ರ ಪ್ರಕಾರ 10 ಗ್ರಾಂ 24 ಕ್ಯಾರೆಟ್ ಪರಿಶುದ್ಧ ಚಿನ್ನಕ್ಕೆ ನಮ್ಮ ಕರ್ನಾಟಕದ ಮಾರುಕಟ್ಟೆಯಲ್ಲಿ ₹90,440 ರೂಪಾಯಿ ಬೆಲೆ ಇದೆ ಮತ್ತು ಈ ಬೆಲೆ ನಿನಗೆ ಹೂವಿಗೆ ಮಾಡಿದರೆ 440 ಬೆಲೆ ಏರಿಕೆಯಾಗಿದೆ ಹಾಗೂ 24 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 4400 ಬೆಲೆ ಏರಿಕೆಯಾಗಿದೆ
ಆದ್ದರಿಂದ ನಾವು ಇವತ್ತು ನಮ್ಮ ಕರ್ನಾಟಕದ ರಾಜ್ಯಧಾನಿಯಾಗಿರುವ ಬೆಂಗಳೂರು ನಗರದಲ್ಲಿ ವಿವಿಧ ಕ್ಯಾರೆಟ್ ಚಿನ್ನದ ಬೆಲೆ ಎಷ್ಟು ಇದೆ ಎಂಬ ವಿವರವನ್ನು ನಾವು ತಿಳಿದುಕೊಳ್ಳೋಣ ಹಾಗಾಗಿ ಈ ಒಂದು ಲೇಖನೆಯನ್ನು ಆದಷ್ಟು ಚಿನ್ನ ಖರೀದಿ ಮಾಡಲು ಬಯಸುವಂತಹ ಜನರಿಗೆ ಶೇರ್ ಮಾಡಿ
ಇವತ್ತು ನಮ್ಮ ಕರ್ನಾಟಕದಲ್ಲಿ ವಿವಿಧ ಗ್ರಾಂ ಚಿನ್ನದ ಬೆಲೆ ಎಷ್ಟಿದೆ (gold rate today)..?
22 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-
- 1 ಗ್ರಾಂ ಚಿನ್ನದ ಬೆಲೆ:- ₹8,290 (ರೂ. 40 ಏರಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹66,320 (ರೂ. 320 ಏರಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹82,900 (ರೂ. 400 ಏರಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹8,29,000 (ರೂ.4,000 ಏರಿಕೆ)
24 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-
- 1 ಗ್ರಾಂ ಚಿನ್ನದ ಬೆಲೆ:- ₹9,044 (ರೂ. 44 ಏರಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹72,352 (ರೂ. 352 ಏರಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹90,440 (ರೂ. 440 ಏರಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹9,04,400 (ರೂ.4,400 ಏರಿಕೆ)
18 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ..
- 1 ಗ್ರಾಂ ಚಿನ್ನದ ಬೆಲೆ:- ₹6,783 (ರೂ. 33 ಏರಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹54,264 (ರೂ. 264 ಏರಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹67,830 (ರೂ. 330 ಏರಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹6,78,300 (ರೂ.3,300 ಏರಿಕೆ)
ನಮ್ಮ ದೇಶದ ಪ್ರಮುಖ (Gold Rate Today)ನಗರಗಳಲ್ಲಿ ಚಿನ್ನದ ಬೆಲೆ ಈ ರೀತಿ ಆಗಿದೆ..?
22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ:-
- ಚೆನ್ನೈ:- ₹82,900
- ಮುಂಬೈ:- ₹83,000
- ದೆಹಲಿ:- 83,250
- ಹೈದರಾಬಾದ್:- ₹82,900
- ಕೊಲ್ಕತ್ತಾ:- ₹83,650
- ಪುಣೆ :- ₹83,650
ಇವತ್ತು ನಮ್ಮ ದೇಶದ ಮಾರುಕಟ್ಟೆಯಲ್ಲಿ ಇರುವಂತ ಬೆಳ್ಳಿಯ ದರದ ವಿವರ..?
- 1 ಗ್ರಾಂ ಬೆಳ್ಳಿಯ ಬೆಲೆ:- ₹105
- 8 ಗ್ರಾಂ ಬೆಳ್ಳಿಯ ಬೆಲೆ:- ₹840
- 10 ಗ್ರಾಂ ಬೆಳ್ಳಿಯ ಬೆಲೆ:- ₹1,050
- 100 ಗ್ರಾಂ ಬೆಳ್ಳಿಯ ಬೆಲೆ:- ₹10,500
- 1000 ಗ್ರಾಂ ಬೆಳ್ಳಿಯ ಬೆಲೆ:- 1,05,500
ವಿಶೇಷ ಸೂಚನೆ:- ಸ್ನೇಹಿತರ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಪ್ರತಿದಿನ ಏರಿಕೆಯಾಗುತ್ತಿರುತ್ತದೆ ಇದಕ್ಕೆ ಕಾರಣ ಏನು ಎಂದರೆ ಅಮೇರಿಕಾ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಹಾಗೂ ಡಾಲರ್ ಮೌಲ್ಯ ಏರಿಕೆ ಮತ್ತು ಜಾಗತಿಕ ಯುದ್ಧಗಳು ಹಾಗೂ ನಮ್ಮ ರಾಜ್ಯ ಹಾಗೂ ಜಿಲ್ಲೆ ಮತ್ತು ನಮ್ಮ ದೇಶದ ಹಲವು ರಾಜ್ಯಗಳಲ್ಲಿ ಇರುವಂತ ತೆರಿಗೆ ವಿಧಾನ ಹಾಗೂ ಮೇಕಿಂಗ್ ಚಾರ್ಜಸ್ ಮುಂತಾದ ಅಂಶಗಳ ಮೇಲೆ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಪ್ರತಿಯೊಂದು ಪ್ರದೇಶದಲ್ಲಿ ಬೇರೆ ಬೇರೆ ಇರುತ್ತದೆ ಹಾಗಾಗಿ ನೀವು ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ನಿಮ್ಮ ಹತ್ತಿರದ ಯಾವುದೇ ಚಿನ್ನ ಮತ್ತು ಬೆಳ್ಳಿ ಆಭರಣದ ಅಂಗಡಿಗಳಿಗೆ ಭೇಟಿ ನೀಡಿ
ನಿಮಗೆ ಇದೇ ರೀತಿ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಸರಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಮತ್ತು ಪ್ರಚಲಿತ ಘಟನೆಗಳು ಮತ್ತು ಪ್ರಮುಖ ಸುದ್ದಿಗಳು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ವಿವಿಧ ಸ್ಕಾಲರ್ಶಿಪ್ ಯೋಜನೆಗಳು ಹಾಗೂ ರೈತರಿಗೆ ಸಂಬಂಧಿಸಿದ ಸಬ್ಸಿಡಿ ಯೋಜನೆಗಳು ಮತ್ತು ಮಹಿಳೆಯರಿಗೆ ಸಂಬಂಧಿಸಿದ ಯೋಜನೆಗಳು ಮತ್ತು ನಮ್ಮ ರಾಜ್ಯದಲ್ಲಿ ಜಾರಿ ಇರುವಂತಹ ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರತಿದಿನ ಮಾಹಿತಿ ಪಡೆಯಲು ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ಗಳಿಗೆ ಸೇರಿಕೊಳ್ಳಿ ಇದರಿಂದ ಬೇಗ ಮಾಹಿತಿ ಸಿಗುತ್ತದೆ
1 thought on “Gold Rate Today: ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ.! ಇವತ್ತಿನ ಮಾರುಕಟ್ಟೆಯ ಪ್ರಕಾರ ಚಿನ್ನದ ಬೆಲೆ ಎಷ್ಟು.?”