Jio New Recharge Plans: ಜಿಯೋ ಅತಿ ಕಡಿಮೆ ಬೆಲೆಯ 28 ದಿನಗಳ ಮಾನ್ಯತೆ ಬಂದಿರುವ ಹೊಸ ರಿಚಾರ್ಜ್ ಪ್ಲಾನ್ ಗಳು ಬಿಡುಗಡೆ

Jio New Recharge Plans: ಜಿಯೋ ಅತಿ ಕಡಿಮೆ ಬೆಲೆಯ 28 ದಿನಗಳ ಮಾನ್ಯತೆ ಬಂದಿರುವ ಹೊಸ ರಿಚಾರ್ಜ್ ಪ್ಲಾನ್ ಗಳು ಬಿಡುಗಡೆ 

ನಮಸ್ಕಾರ ಸ್ನೇಹಿತರೆ ಯುಗಾದಿ ಹಬ್ಬದ ಪ್ರಯುಕ್ತ ಜಿಯೋ ಗ್ರಾಹಕರಿಗಾಗಿ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಲಾಗಿದ್ದು ಈ ಒಂದು ಲೇಖನಯ ಮೂಲಕ ಜಿಯೋ ಗ್ರಾಹಕರಿಗೆ ಇರುವಂತ ಅತಿ ಕಡಿಮೆ ಬೆಲೆಯ 28 ದಿನಗಳಲ್ಲಿ ಹೊಂದಿರುವ ಹಾಗೂ ಅನ್ಲಿಮಿಟೆಡ್ ಕರೆಗಳು ಮತ್ತು ಅನ್ಲಿಮಿಟೆಡ್ ಡೇಟಾ ನೀಡುವಂತ ರೀಚಾರ್ಜ್ ಪ್ಲಾನ್ ಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಹಾಗಾಗಿ ನೀವು ಈ ಒಂದು ಲೇಖನವನ್ನು ಆದಷ್ಟು ನಿಮ್ಮ ಸ್ನೇಹಿತರು ಹಾಗೂ ಜಿಯೋ ಸಿಮ್ ಬಳಕೆ ಮಾಡುವಂತಹ ಗ್ರಹಗಳಿಗೆ ಶೇರ್ ಮಾಡಿ..

ಆಧಾರ್ ಕಾರ್ಡ್ ಇದ್ದವರಿಗೆ ಕೇಂದ್ರ ಸರ್ಕಾರ ಹೊಸ ರೂಲ್ಸ್ ಜಾರಿಗೆ ತಂದಿದೆ.! ತಪ್ಪದೇ ಈ ರೂಲ್ಸ್ ಪಾಲಿಸಿ

 

WhatsApp Group Join Now
Telegram Group Join Now       

ಜಿಯೋ ಟೆಲಿಕಾಂ ಸಂಸ್ಥೆ (Jio New Recharge Plans)..?

ನಮ್ಮ ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಗ್ರಾಹಕರು ಹೊಂದಿರುವ ಟೆಲಿಕಾಂ ಸಂಸ್ಥೆ ಎಂದರೆ ಅದು ಮುಕೇಶ್ ಅಂಬಾನಿ ಒಡೆತನದಲ್ಲಿರುವ ರಿಲಯನ್ಸ್ ಜಿಯೋ ಸಂಸ್ಥೆಯಾಗಿದೆ.! ಹೌದು ಸ್ನೇಹಿತರೆ ಈ ಟೆಲಿಕಾಂ ಸಂಸ್ಥೆ ನಮ್ಮ ಭಾರತ ದೇಶದಲ್ಲಿ 240 ಮಿಲಿಯನ್ ಗಿಂತ ಅಧಿಕ ಟೆಲಿಕಾಂ ಗ್ರಾಹಕರನ್ನು ಹೊಂದಿದೆ ಹಾಗೂ ತನ್ನ ಗ್ರಾಹಕರಿಗೆ ಹೊಸ ಹೊಸ ರಿಚಾರ್ಜ್ ಪ್ಲಾನ್ ಗಳು ಜಾರಿಗೆ ತಂದಿದೆ ಹಾಗೂ ಬೇರೆ ಪ್ರೈವೇಟ್ ಟೆಲಿಕಾಂ ಸಂಸ್ಥೆಗಳಿಗೆ ಹೋಲಿಕೆ ಮಾಡಿದರೆ ಈ ಟೆಲಿಕಾಂ ಸಂಸ್ಥೆ ನೀಡುತ್ತಿರುವಂತ ರಿಚಾರ್ಜ್ ಪ್ಲಾನ್ ಗಳ ತರ ಕಡಿಮೆ ಇರುತ್ತದೆ

Jio New Recharge Plans
Jio New Recharge Plans

 

ಹಾಗಾಗಿ ಸಾಕಷ್ಟು ಬಡ ಜನರು ಹಾಗೂ ಉತ್ತಮ ನೆಟ್ವರ್ಕ್ ಕ್ವಾಲಿಟಿ ಬಯಸುವಂತಹ ಜನರು ಈ ಜಿಯೋ ಟೆಲಿಕಾಂ ಸೇವೆಗಳನ್ನು ಬಳಸುತ್ತಿದ್ದಾರೆ ಹಾಗಾಗಿ ಈ ಒಂದು ಲೇಖನ ಮೂಲಕ ಜಿಯೋ ಟೆಲಿಕಾಂ ಗ್ರಾಹಕರಿಗೆ ಇರುವ ಕಡಿಮೆ ಬೆಲೆಯ 28 ದಿನಗಳಲ್ಲಿ ಹೊಂದಿರುವ ರಿಚಾರ್ಜ್ ಪ್ಲಾನ್ ಗಳ ವಿವರ ಹಾಗೂ ಈ ರಿಚಾರ್ಜ್ ಮಾಡಿಸುವುದರಿಂದ ಯಾವ ಸೌಲಭ್ಯಗಳು ಬಳಸಬಹುದು ಎಂಬ ಮಾಹಿತಿಯನ್ನು ತಿಳಿದುಕೊಳ್ಳೋಣ ಹಾಗಾಗಿ ಈ ಒಂದು ಲೇಖನವನ್ನು ಆದಷ್ಟು ಕೊನೆವರೆಗೂ ಓದಿ

SSP ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಿ 50,000 ವರೆಗೆ ಸ್ಕಾಲರ್ಶಿಪ್ ಪಡೆಯಿರಿ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

WhatsApp Group Join Now
Telegram Group Join Now       

 

189 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Jio New Recharge Plans)..?

ಜಿಯೋ ತನ್ನ ಗ್ರಾಹಕರಿಗೆ ಅತಿ ಕಡಿಮೆ ಬೆಲೆಯ 189 ರೂಪಾಯಿ ಹೊಸ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಪರಿಚಯ ಮಾಡಿದೆ ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 28 ದಿನಗಳ ಮಾನ್ಯತೆ ಅಥವಾ ವ್ಯಾಲಿಡಿಟಿ ನೀಡಲಾಗುತ್ತದೆ ಮತ್ತು ಈ 28 ದಿನಗಳ ಕಾಲ ಎಷ್ಟು ಬೇಕಾದರೂ ಅನ್ಲಿಮಿಟೆಡ್ ಕರೆಗಳು ಮಾಡಲು ಗ್ರಾಹಕರಿಗೆ ಅವಕಾಶವಿದೆ ಇದರ ಜೊತೆಗೆ ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರಿಗೆ 300 SMS ಉಚಿತವಾಗಿ ನೀಡಲಾಗುತ್ತದೆ ಹಾಗೂ 28 ದಿನಗಳಿಗೆ 2GB ಡೇಟಾ ಮಾತ್ರ ಈ ರಿಚಾರ್ಜ್ ಯೋಜನೆಯಲ್ಲಿ ಸಿಗುತ್ತದೆ ಇದರ ಜೊತೆಗೆ ಜಿಯೋ ಕ್ಲೌಡ್, ಜಿಯೋ ಟಿವಿ ಸೇವೆಗಳನ್ನು ಬಳಸಬಹುದು

 

249 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Jio New Recharge Plans).?

ಜಿಯೋ ಟೆಲಿಕಾಂ ಗ್ರಾಹಕರು 249 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ 28 ದಿನಗಳ ವ್ಯಾಲಿಡಿಟಿ ಅಥವಾ ಮಾನ್ಯತೆ ನೀಡಲಾಗುತ್ತದೆ. ಮತ್ತು ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು ಪ್ರತಿದಿನ 1GB ಡೇಟಾ & 100 SMS ಉಚಿತವಾಗಿ ಬಳಸಬಹುದು ಹಾಗೂ ಅನ್ಲಿಮಿಟೆಡ್ ಕರೆಗಳು ಮಾಡಲು ಈ ಒಂದು ಯೋಜನೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ ಮತ್ತು ಜಿಯೋ ಟಿವಿ, ಜಿಯೋ ಕ್ಲೌಡ್ ಸೇವೆಗಳನ್ನು ಬಳಸಬಹುದು

 

299 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Jio New Recharge Plans).?

ಜಿಯೋ ಟೆಲಿಕಾಂ ಗ್ರಾಹಕರು 299 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ 28 ದಿನಗಳ ವ್ಯಾಲಿಡಿಟಿ ಅಥವಾ ಮಾನ್ಯತೆ ನೀಡಲಾಗುತ್ತದೆ. ಮತ್ತು ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು ಪ್ರತಿದಿನ 1.5 GB ಡೇಟಾ & 100 SMS ಉಚಿತವಾಗಿ ಬಳಸಬಹುದು ಹಾಗೂ ಅನ್ಲಿಮಿಟೆಡ್ ಕರೆಗಳು ಮಾಡಲು ಈ ಒಂದು ಯೋಜನೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ ಮತ್ತು ಜಿಯೋ ಟಿವಿ, ಜಿಯೋ ಕ್ಲೌಡ್ ಸೇವೆಗಳನ್ನು ಬಳಸಬಹುದು

 

319 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Jio New Recharge Plans).?

ಜಿಯೋ ಟೆಲಿಕಾಂ ಗ್ರಾಹಕರು 319 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ 1 ತಿಂಗಳು ವ್ಯಾಲಿಡಿಟಿ ಅಥವಾ ಮಾನ್ಯತೆ ನೀಡಲಾಗುತ್ತದೆ. ಮತ್ತು ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು ಪ್ರತಿದಿನ 1.5GB ಡೇಟಾ & 100 SMS ಉಚಿತವಾಗಿ ಬಳಸಬಹುದು ಹಾಗೂ ಅನ್ಲಿಮಿಟೆಡ್ ಕರೆಗಳು ಮಾಡಲು ಈ ಒಂದು ಯೋಜನೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ ಮತ್ತು ಜಿಯೋ ಟಿವಿ, ಜಿಯೋ ಕ್ಲೌಡ್ ಸೇವೆಗಳನ್ನು ಬಳಸಬಹುದು

 

349 ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ (Jio New Recharge Plans).?

ಜಿಯೋ ಟೆಲಿಕಾಂ ಗ್ರಾಹಕರು 349 ರೂಪಾಯಿ ರಿಚಾರ್ಜ್ ಮಾಡಿಸಿಕೊಂಡರೆ 28 ದಿನಗಳ ವ್ಯಾಲಿಡಿಟಿ ಅಥವಾ ಮಾನ್ಯತೆ ನೀಡಲಾಗುತ್ತದೆ. ಮತ್ತು ಈ ರಿಚಾರ್ಜ್ ಮಾಡಿಸಿಕೊಂಡಂತ ಗ್ರಾಹಕರು ಪ್ರತಿದಿನ 2GB ಡೇಟಾ & 100 SMS ಉಚಿತವಾಗಿ ಬಳಸಬಹುದು ಹಾಗೂ ಅನ್ಲಿಮಿಟೆಡ್ ಕರೆಗಳು  & ಅನ್ಲಿಮಿಟೆಡ್ 5G ಡೇಟ ಬಳಸಲು ಅವಕಾಶ ಇದೆ.! ಮತ್ತು ಜಿಯೋ ಟಿವಿ, ಜಿಯೋ ಕ್ಲೌಡ್ ಸೇವೆಗಳನ್ನು ಬಳಸಬಹುದು

 

ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಆದಷ್ಟು ಈ ಒಂದು ಲೇಖನಿಯನ್ನು ಶೇರ್ ಮಾಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ಬಯಸುತ್ತಿದ್ದರೆ ನೀವು ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ಗೆ ಸೇರಿಕೊಳ್ಳಬಹುದು ಇದರಿಂದ ನಿಮಗೆ ಪ್ರತಿದಿನ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಸರಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ ಮತ್ತು ಪ್ರಚಲಿತ ಘಟನೆಗಳ ಬಗ್ಗೆ ಮಾಹಿತಿ ಸಿಗುತ್ತದೆ

Leave a Comment